ಪ್ರೊ. ಹಿ.ಚಿ. ಬೋರ್ ಲಿಂಗಯ್ಯ ಅವರ ಬದುಕು ಬರಹ ಸರಣಿ ಉಪನ್ಯಾಸ, ಸನ್ಮಾನ

ಪ್ರೊ. ಹಿ.ಚಿ. ಬೋರ್ ಲಿಂಗಯ್ಯ ಅವರ ಬದುಕು ಬರಹ ಸರಣಿ ಉಪನ್ಯಾಸ, ಸನ್ಮಾನ

ಪ್ರೊ. ಹಿ.ಚಿ. ಬೋರ್ ಲಿಂಗಯ್ಯ ಅವರ ಬದುಕು ಬರಹ ಸರಣಿ ಉಪನ್ಯಾಸ, ಸನ್ಮಾನ 

ನಗರದ ಶಕುಂತಲಾ ಪಾಟೀಲ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜ್ ಅವರಣದಲ್ಲಿ ವಿಶೇಷ ಸರಣಿ ಉಪನ್ಯಾಸ ಮಾಲಿಕೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲಬುರ್ಗಿ ಹಾಗೂ ಶಕುಂತಲಾ ಪಾಟೀಲ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಕಲಬುರ್ಗಿ ಇವರ ಸಹಯೋಗದೊಂದಿಗೆ ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಪ್ರೊಫೆಸರ್ ಹಿ.ಚಿ. ಬೋರ್ ಲಿಂಗಯ್ಯ ಅವರ ಬದುಕು ಬರಹ ಸರಣಿ ಉಪನ್ಯಾಸ ಮಾಲಿಕೆ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 02/10 /2024 ರಂದು ಬೆಳಗೆ 11:30 ಗಂಟೆಗೆ ಶಕುಂತಲಾ ಪಾಟೀಲ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜ್ ಆವರಣ ಹುಮ್ನಾಬಾದ್ ರಸ್ತೆ ಕಲಬುರ್ಗಿಯಲ್ಲಿ ನಡೆಯಲಿದೆ.

ಡಾಕ್ಟರ್ ಮನೋಜ್ ಕುಮಾರ್ ಎ ಬುರಬುರೆ ಪ್ರಾಚಾರ್ಯರು ಕಾರ್ಯಕ್ರಮವು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ,

ಶ್ರೀ ಗಿರೀಶ್ ಕಡ್ಲೆವಾಡ ಅವರು ಉದ್ಘಾಟಕರಾಗಿ ಕಾರ್ಯಕ್ರಮ ನಿಕಟ ಪೂರ್ವ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇವರು ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿರುವ ಶ್ರೀ ಸಿ ಎಸ್ ಮಾಲಿಪಾಟೀಲ್ ಜಿಲ್ಲಾಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲಬುರ್ಗಿ ಮುಖ್ಯ ಅತಿಥಿಗಳು ಶ್ರೀ ಶರಣಗೌಡ ಪಾಟೀಲ್ ಪಾಳಾ ಸಂಪಾದಕರು ಕಲ್ಯಾಣ ಕಹಳೆ ದಿನಪತ್ರಿಕೆ ಕಲ್ಬುರ್ಗಿ 

ಡಾಕ್ಟರ್ ಜಗನ್ನಾಥ್ ಹಾಲ್ಮಡಗಿ ಅಧ್ಯಕ್ಷರು ಜ್ಞಾನ ಕಸ್ತೂರಿ ಶಿಕ್ಷಣ ಚಾರಿಟೇಬಲ್ ಟ್ರಸ್ಟ್.

 ಶ್ರೀ ಕಿರಣ್ ಕುಮಾರ್ ಗಾದಗಿ ಕಾರ್ಯದರ್ಶಿಗಳು ಜ್ಞಾನ ಕಸ್ತೂರಿ ಶಿಕ್ಷಣ ಚಾರಿಟೇಬಲ್ ಟ್ರಸ್ಟ .

ಸ್ವಾಗತ ಶ್ರೀ ಆಕಾಶ್ ಮಾರ್ಪಳ್ಳಿ ಕಾರ್ಯದರ್ಶಿಗಳು ಆತ್ಮರಾಮ್ ಗುರು ಚಾರಿಟೇಬಲ್ ಟ್ರಸ್ಟ್

ಈ ಸಂದರ್ಭದಲ್ಲಿ ಡಾಕ್ಟರ್ ಸತೀಶ್ ಕುಮಾರ್ ಎಂ ಪಾಟೀಲ್ ಕೆಲ್ಲೂರು ವೈದ್ಯರು ಕಲಬುರ್ಗಿ 

ಶ್ರೀ ಸಿದ್ದಲಿಂಗಯ್ಯ ಮಲಕೂಡ ನಾಟಗಾರರು ಸೇಡಂ

 ಶ್ರೀ ನಾಗೇಂದ್ರ ಸಕ್ಕರ್ಗಿ ಛಾಯಾಗ್ರಾಹಕರು ಕಲಬುರ್ಗಿ ವಿಶೇಷ ಸನ್ಮಾನ ನಡೆಯಲಿದೆ. ಕಾಲೇಜಿನ ಬೋಧಕ ಬೋಧನೆಯೆತರು ಹಾಗೂ ವಿದ್ಯಾರ್ಥಿಗಳು ಮತ್ತು ಶಕುಂತಲಾ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಕಾಲೇಜ್ ಕಲಬುರ್ಗಿ ಡಾಕ್ಟರ್ ಹನುಮಂತ ರಾಯ ಗೌರವ ಕಾರ್ಯದರ್ಶಿಗಳು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲ್ಬುರ್ಗಿ ಶ್ರೀ ಡಿಪಿ ಸಜ್ಜನ್ ಪ್ರಧಾನ ಕಾರ್ಯದರ್ಶಿಗಳು ಶ್ರೀ ಭಾನು ಕುಮಾರ್ ಗಿರೆಗೋಳ ಕೋಶದಕ್ಷರು ಶ್ರೀ ಶರಣಬಸಪ್ಪ ಬೆಳಗೆರೆ ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲ್ಬುರ್ಗಿ .