ಮಹಾದೇವಪ್ಪ ರಾಂಪೂರೆ ಮೇಡಿಕಲ್ ಕಾಲೇಜಿನಲ್ಲಿ ಯೋಗ ಸಪ್ತಾಹ

ಮಹಾದೇವಪ್ಪ ರಾಂಪೂರೆ ಮೇಡಿಕಲ್ ಕಾಲೇಜಿನಲ್ಲಿ ಯೋಗ ಸಪ್ತಾಹ

ಮಹಾದೇವಪ್ಪ ರಾಂಪೂರೆ ಮೇಡಿಕಲ್ ಕಾಲೇಜಿನಲ್ಲಿ ಯೋಗ ಸಪ್ತಾಹ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ನಿಮಿತ್ಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಕಾಲೇಜಿನ ಪಿಜಿಯೋಲಾಜಿ ವಿಭಾಗದ ವತಿಯಿಂದ ಒಂದು ವಾರಗಳ ಕಾಲ ಯೋಗ ಸಪ್ತಾಹ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.ಈ ಯೋಗ ಶಿಬಿರವು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ 8 ಗಂಟೆಯವರೆಗೆ ದಿನಾಂಕ 21 ಜೂನ್ ವರೆಗೆ ನಡೆಯಲಿದೆ ಈ ಯೋಗ ತರಬೇತಿಯನ್ನು ಬುರ್ಲಿ ವೆಲ್ನೆಸ್ ಕೇಂದ್ರದ ಯೋಗ ಗುರುಗಳಾದ ರಾಘವೇಂದ್ರ ಬುರ್ಲಿಯವರು ನೀಡುತ್ತಿದ್ದಾರೆ ಇಂದು ಪ್ರಾರಂಭ ವಾದ ಈ ಯೋಗ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ ಶರಣಗೌಡ ಪಾಟೀಲ್ ಹಾಗೂ ಕಾಲೇಜಿನ ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳಿಗೆ ಭಾಗವಹಿಸಿದ್ದರು