ಕಮಕನೂರ ಗ್ರಾಮದಲ್ಲಿ ಕಾರ ಹುಣ್ಣಿಮೆಯ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು

ಕಮಕನೂರ ಗ್ರಾಮದಲ್ಲಿ ಕಾರ ಹುಣ್ಣಿಮೆಯ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು

ಕಮಕನೂರ ಗ್ರಾಮದಲ್ಲಿ ಕಾರ ಹುಣ್ಣಿಮೆಯ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು

ಕಲಬುರಗಿ: ಕಾಳಗಿ ತಾಲೂಕಿನ ಕಮಕನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರ ಹುಣ್ಣಿಮೆಯ ಅತಿ ವಿಜೃಂಭಣೆಯಿದ ಆಚರಿಸಲಾಯಿತು. ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಸವರಾಜ ಪೂಜಾರಿ ಅವರು ಸತತವಾಗಿ 35 ಬಾರಿ 125 ಕೆಜಿ ಗುಂಡು ಎತ್ತಿದ್ದಾರೆ. ಈ ಸಂದರ್ಭದಲ್ಲಿ ಕಮಕನೂರ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷರಾದ ಶಿವರಾಯ ಬಿ ಕಮಕನೂರ, ಮುಖಂಡರಾದ ಶಂಕ್ರಯ್ಯ ಸ್ವಾಮಿ, ಭೀಮಣ್ಣ ಜಮಾದಾರ್, ಬಾಬಣ್ಣ ಮಹಾಗಾಂಕರ್, ರಾಣಪ್ಪ ಹೊಸಮನಿ, ಚಂದ್ರಶ್ಯಾ ಪೂಜಾರಿ, ಸಂಜುಕುಮಾರ ಬಿರಾದಾರ, ಮರಲಿಂಗ ಪೂಜಾರಿ ಕಮಕನೂರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.