ಉದ್ಯಮಿ ಅಭಿಶೇಕ ಬಾಲಾಜಿಗೆ ಗೌರವ ಸನ್ಮಾನ

ಉದ್ಯಮಿ ಅಭಿಶೇಕ ಬಾಲಾಜಿಗೆ ಗೌರವ ಸನ್ಮಾನ

ಉದ್ಯಮಿ ಅಭಿಶೇಕ ಬಾಲಾಜಿಗೆ ಗೌರವ ಸನ್ಮಾನ

ಕಲಬುರಗಿ: ಶಹಾಪೂರದ ಶ್ರೀ ಚರಬಸವೇಶ್ವರ ಗದ್ದುಗೆ ಇವರ ವತಿಯಿಂದ ಶ್ರೀ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಸಗರನಾಡು ಉತ್ಸವ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಯುವ ಉದ್ಯಮಿದಾರ,ಸಮಾಜ ಸೇವಕ ಹಾಗೂ ಕನ್ನಡಪರ ಹೋರಾಟಗಾರ ಅಭಿಶೇಕ ಬಾಲಾಜಿಯವರ ಸಾಮಾಜಿಕ ಸೇವೆಯನ್ನು ಗುರುತಿಸಿ ಶ್ರೀ ಚರಬಸವೇಶ್ವರ ಸಂಸ್ಥಾನ ವತಿಯಿಂದ ಸನ್ಮಾನಿಸಲಾಯಿತು.