ಬಿ.ಶ್ಯಾಮಸುಂದರ ಅವರ 118ನೇ ಜಯಂತೋತ್ಸ ಆಚರಣೆ
ಬಿ.ಶ್ಯಾಮಸುಂದರ ಅವರ 118ನೇ ಜಯಂತೋತ್ಸ ಆಚರಣೆ
ಕಲಬುರಗಿ: ಭೀಮನಗರದ ಧರ್ಮಶಾಲಾದಲ್ಲಿ ಬಿ.ಶ್ಯಾಮಸುಂದರ ಫೌಂಡೇಷನ್ ಟ್ರಸ್ಟ್ ವತಿಯಿಂದ ಬಿ.ಶ್ಯಾಮಸುಂದರ ಅವರ 118ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿ.ವಿ ಚಕ್ರವರ್ತಿ, ಬಸವರಾಜ ಬೆಣ್ಣೂರ, ಪರಮೇಶ್ವರ, ಸಾಬಣ್ಣ ಆರ್. ಈಶ್ವರ, ಜ್ಞಾನ ಪ್ರಕಾಶ, ಪಟ್ಟುಗಿ, ಲಕ್ಷ್ಮೀಕಾಂತ ಪಾಟೀಲ್, ಡಾ. ಸುನೀಲಕುಮಾರ ವಂಟಿ, ಬಾಬುರಾವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.