ರಿಪಬ್ಲಿಕನ್ ಯೂಥ ಫೆಡರೇಷನ ವತಿಯಿಂದ 75ನೇ ಸಂವಿಧಾನ ಸಮರ್ಣಾ ಕಾರ್ಯಕ್ರಮ ಆಚರಣೆ
ರಿಪಬ್ಲಿಕನ್ ಯೂಥ ಫೆಡರೇಷನ ವತಿಯಿಂದ 75ನೇ ಸಂವಿಧಾನ ಸಮರ್ಣಾ ಕಾರ್ಯಕ್ರಮ ಆಚರಣೆ
ಆಳಂದ ಪಟ್ಟಣದಲ್ಲಿ ರಿಪಬ್ಲಿಕನ್ ಯೂಥ್ ಫೆಡರೇಷನ್ (ರಿ) ಆಳಂದ ತಾಲೂಕ ಸಮಿತಿ ವತಿಯಿಂದ, ತಾಲೂಕಿನ
ವಿವಿಧ ಇಲಾಖೆಯ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಸಂವಿಧಾನದ ಪೀಠಿಕೆಯ ಪ್ರತಿಯನ್ನು ವಿತರಿಸುವ ಮೂಲಕ ಹಾಗೂ ಸಂವಿಧಾನದ ಮಹತ್ವ ಮತ್ತು ಸಂವಿಧಾನದ ಪೀಠಿಕೆಯ ಅರ್ಥದ ಬಗ್ಗೆ ಜನ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡಲಾಯಿತು, ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಪ್ರವೀಣ್ ಮೊದ್ಲೆ, ಹಾಗೂ ತಾಲೂಕ ಯುವ ಘಟಕ ಅಧ್ಯಕ್ಷ ಮಿಲಿಂದ ಮೊಘಾ ಮತ್ತು ಲಹುಜಿ ಶಕ್ತಿ ಸೇನಾ ಜಿಲ್ಲಾಧ್ಯಕ್ಷ ಪ್ರಕಾಶ ಪಾತ್ರೆ,ಸಂತೊಷ ವಟಾರೆ. ಮುಂತಾದವರು ಉಪಸ್ಥಿತರಿದ್ದರು