ಸರ್ಕಾರಿ ನೌಕರ ಚುನಾವಣೆಗೆ ಗೀತಾ ಜಿ ಭರಣಿ ನಾಮಿನೇಷನ್
ಸರ್ಕಾರಿ ನೌಕರ ಚುನಾವಣೆಗೆ ಗೀತಾ ಜಿ ಭರಣಿ ನಾಮಿನೇಷನ್
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ (ರಿ) ಬೆಂಗಳೂರು ಜಿಲ್ಲಾ ಶಾಖೆ ಕಲಬುರಗಿ ಚುನಾವಣೆ 2024 ರ, ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯು
ದಿನಾಂಕ 16/10/2024ರಂದು ನಡೆಯಲಿದೆ .
ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಗೀತಾ ಜಿ.ಭರಣಿ ಚುನಾವಣೆಗೆ ನಿಂತಿದ್ದಾರೆ.
ಈ ಹಿಂದೆ ಎರಡು ಬಾರಿ ಶಿಕ್ಷಕರ ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ ನ್ಯಾಯ ಬದ್ಧವಾಗಿ ತಮ್ಮ ಸೇವೆ ಕೂಡ ಮಾಡಿದ್ದೇನೆ ಎಂದು ತಿಳಿಸಿದರು.
ನಾನು ಯಾವತ್ತು ಗೌರವಾನ್ವಿತ ಗುರು ಬಳಗದೊಂದಿಗೆ ಜೊತೆಗಿದ್ದು ಉತ್ತಮ ಕೆಲಸಗಳನ್ನು ಮಾಡಲು ಶ್ರಮಿಸುತ್ತಾ ಬಂದಿರುವೆ, ನಾನು ನಿಮ್ಮ ಜೊತೆ ಇದ್ದು ಹೋರಾಟದಲ್ಲಿ ಭಾಗವಹಿಸಿ ನನ್ನ ಸೇವೆ ಸಲ್ಲಿಸುತ್ತಿದ್ದೆನೆ ಎಂದು ಹೇಳಿದರು.
ಗುರುಗಳು ಗುರುಮಾತೆಯರು ವಿನಂತಿ ಮಾಡಿಕೊಳ್ಳುವದೆನಂದರೆ. ಉತ್ತಮ ಕೆಲಸಗಳನ್ನು ಮಾಡಲು ಶಿಕ್ಷಕರಿಗೆ ದೊರೆಯಬೇಕಾದಂತಹ ನ್ಯಾಯ ಬದ್ಧ ಧ್ವನಿಯಾಗಿ ಇರುತ್ತೇನೆಂದು ಭರವಸೆ ನೀಡುತ್ತೇನೆ, ಸಹೋದರ ಸಹೋದರಿಯರನ್ನು ಮಹಿಳಾ ಅಭ್ಯರ್ಥಿಯಾದ ಶ್ರೀಮತಿ ಗೀತಾ ಜಿ ಭರಣಿ ,ನನಗೊಂದು ಮತ ಹಾಕಿ ಹಾರೈಸಿ ಗೆಲ್ಲಿಸಿ ಎಂದು ತಿಳಿಸಿದರು