ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ 3000 ಬಾಂಗ್ಲಾದೇಶಿಗರು !.
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ 3000 ಬಾಂಗ್ಲಾದೇಶಿಗರು!..?
ಬೆಂಗಳೂರು: ಭಾರತ ದೇಶದಲ್ಲಿ ವಿದೇಶಗಳು ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದಾರೆ.
ಇವರು ಇಲ್ಲಿಗೆ ಬರಲು ಯಾರು ಕಾರಣರು ! ಇವರಿಗೆ ನೆಲೆ ಕಟ್ಟಿಕೊಟ್ಟವರು ಯಾರು ,
ನೋಡಿ ,ವಿಡಿಯೋ ಚಿತ್ರದಲ್ಲಿ ಇವನ ಒಬ್ಬನ ತಂಡದಲ್ಲಿ ಮೂರು ಸಾವಿರ ಅಕ್ರಮ ಬಾಂಗ್ಲಾದೇಶಿಗಳು ಇದ್ದಾರೆ ಎಂದಾದರೇ...
ಇಡೀ ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಇರುವ ಅಕ್ರಮ ಬಾಂಗ್ಲಾದೇಶಿಗರು ಎಷ್ಟಿರಬೇಕು ಎಂದು ನೀವೇ ಲೆಕ್ಕಾಚಾರ ಹಾಕಿ ನೋಡಿ!
ಅಕ್ರಮ ವಲಿಸಿಗರ ವಿರುದ್ಧ ಸಂಘ ಸಂಸ್ಥೆಗಳು, ರಾಷ್ಟ್ರ ಚಿಂತಕರು, ವಕೀಲರು, ದೇಶದ ಪ್ರಜ್ಞಾವಂತ ನಾಗರಿಕರು ಕೇಂದ್ರ ಸರ್ಕಾರದ ಮತ್ತು ದೇಶದ ಮಾನ್ಯ ನ್ಯಾಯಾಲಯದ ಗಮನ ಸೆಳೆಯುವ ಪ್ರಕ್ರಿಯೆಯನ್ನು ಅತಿ ತುರ್ತಾಗಿ ಮಾಡಬೇಕಾಗಿದೆ.
ಮತ್ತು ಅಕ್ರಮ ಬಾಂಗ್ಲಾದೇಶಿಗರಿಗೆ ಕಾನೂನು ಬಾಹಿರವಾಗಿ ಆಧಾರ್ ಕಾರ್ಡ್ ರೇಶನ್ ಕಾರ್ಡ್ ವೋಟರ್ ಕಾರ್ಡ್ ಮಾಡಿಕೊಡುವವರನ್ನು ಹಾಗೂ ಅದನ್ನು ಬೆಂಬಲಿಸಿವವರನ್ನು ದೇಶದ್ರೋಹಿಗಳು ಎಂದು ಘೋಷಿಸಿ ಅತ್ಯುಗ್ರ ಶಿಕ್ಷೆ ವಿಧಿಸಬೇಕು. ಎಂದು ಅಭಿನವ ಭಾರತ ಸೊಸೈಟಿ. ಒತ್ತಾಯಿಸಿದೆ.
ಕೃಪೆ -ಅಭಿನವ ಭಾರತ ಸೊಸೈಟಿ