69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮ್ಮೇಳನ ಅಧ್ಯಕ್ಷರನ್ನಾಗಿ ಶರಣು ಮೋದಿ ಅವರನ್ನು ನೇಮಕ : ಗುರು ಬಂಡಿ
69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮ್ಮೇಳನ ಅಧ್ಯಕ್ಷರನ್ನಾಗಿ ಶರಣು ಮೋದಿ ಅವರನ್ನು ನೇಮಕ : ಗುರು ಬಂಡಿ
ಕಲಬುರಗಿ: ಕನ್ನಡ ನಾಡು, ನುಡಿ , ನೆಲ ,ಜಲದ ಬಗ್ಗೆ ನಿರಂತರವಾಗಿ ಕರ್ನಾಟಕ ಸಂಘಟನಾ ವೇದಿಕೆ ಹೋರಾಟ ಮಾಡುತ್ತಿದ್ದು ,
ಪ್ರಸ್ತುತ ನಮ್ಮ ಸಂಘಟನೆಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಹಬ್ಬ ನವೆಂಬರ್ ತಿಂಗಳಿನಲ್ಲಿ ವಿಜ್ರಂಬಣೆಯಿಂದ ಜರುಗುತ್ತಿದ್ದು ,69ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷರನ್ನಾಗಿ ಶರಣು ಮೋದಿ ಅವರನ್ನು ನೇಮಕ ಮಾಡಲಾಯಿತು ಎಂದು ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷ ಗುರು ಬಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಈಶ್ವರ್ ಹೆಗ್ಗ, ಸಿದ್ದು ಖೇಣಿ , ಸಾಗರ ಬಾವಿ, ಅನಿಲ್ ಬಂಡಿ, ಪ್ರದೀಪ್, ಓಂಕಾರ್, ಸಚಿನ್ ಕೋರುವಾರ್, ಸಚಿನ್ ಪೂಜಾರಿ ಇದ್ದರು.