ಸೇವಾ ನಿವೃತ್ತರಿಗೆ ಸನ್ಮಾನ

ಸೇವಾ ನಿವೃತ್ತರಿಗೆ ಸನ್ಮಾನ

ಸೇವಾ ನಿವೃತ್ತರಿಗೆ ಸನ್ಮಾನ

ಕೆ ಎಸ್ ಎಸ್ ಪ್ರೌಢಶಾಲೆ ನರೇಗಲ್ಲ ಸಹಶಿಕ್ಷಕಿ ಪಿ ಆರ್ ಬಿಲ್ಲಹದ್ದಣ್ಣವರ ಏಪ್ರಿಲ್ 30ರಂದು ತಮ್ಮ ಸುದೀರ್ಘ 18ವರ್ಷಗಳ ಸೇವೆ ಸಲ್ಲಿಸಿ ಮಕ್ಕಳ ಪ್ರೀತಿಯ ಶಿಕ್ಷಕಿಯಾಗಿ ತೃಪ್ತಿಕರ ಸೇವೆ ಸಲ್ಲಿಸಿದ ಅವರ ಸೇವೆ ತೃಪ್ತಿಕರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಚೇರಾಮನ್ನರು ಆಡಳಿತ ಮಂಡಳಿ ಸದಸ್ಯರು ನುಡಿದ ಅಭಿಮಾನದ ಮಾತುಗಳನ್ನು ಶಿಕ್ಷಕ ಎಂ ಕೆ ಬೇವಿನಕಟ್ಟಿ ಸನ್ಮಾನಿಸಿ ಕೊಂಡಾಡಿದರು. ಇದೆ ಸಂದರ್ಭದಲ್ಲಿ 

ಕಾಲೇಜ್ ಸಿಬ್ಬಂದಿಗಳು ಕೂಡ ಸನ್ಮಾನಿಸಿ ಎಲ್ಲರೂ ನಿವೃತ್ತರಿಗೆ ನಿವೃತ್ತಿ ಬದುಕು ಸುಖಮಯವಾಗಿರಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಪಿ ಎನ್ ಹಿರೇಮಠ ತಮಗೆ ಹಿರಿಯರಾಗಿ ಎಲ್ಲ ರೀತಿ ಸಹಕರಿಸಿ ಇಂದು ನಿವೃತ್ತಿ ಆಗುತ್ತಿರುವ ಹಿರಿಯ ಶಿಕ್ಷಕಿಯರ ಬದುಕು ಉತ್ತಮವಿರಲಿ ಅವರು ವಯೋನಿವೃತ್ತರಾಗಿದ್ದಾರೆ ಆದರೆ ಅವರ ಮಾರ್ಗದರ್ಶನದೊಂದಿಗೆ ಸೇವೆ ನಮ್ಮ ಶಾಲೆಗೆ ಮುಖ್ಯ ಎಂದರು. ಶಿಕ್ಷಕರಾದ ಅರ್ಕಸಾಲಿ ಉಣಕಲ್ ಚಿನ್ನೂರ ಉಪನ್ಯಾಸಕ ಗೋಗೇರಿ ವೆಂಕಟಾಪುರ ಶಿಕ್ಷಕಿ ಉಪ್ಪಿನ ಬೋದಕೇತರ ಉಮಚಗಿ ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ