ವಿದ್ಯುತ್ ವ್ಯತ್ಯಯ ಸಾರ್ವಜನಿಕರು ಸಹಕರಿಸಲು ಮನವಿ

ವಿದ್ಯುತ್ ವ್ಯತ್ಯಯ ಸಾರ್ವಜನಿಕರು ಸಹಕರಿಸಲು ಮನವಿ

ವಿದ್ಯುತ್ ವ್ಯತ್ಯಯ ಸಾರ್ವಜನಿಕರು ಸಹಕರಿಸಲು ಮನವಿ 

ಚಿಂಚೋಳಿ : ಮೇ 3 ರಂದು ಚಿಮ್ಮನಚೋಡ್ ವಿದ್ಯುತ್ ಉಪಕೇಂದ್ರದ ಜೆಓಎಸ್ ಮತ್ತು ಇನ್ನಿತರ ತುರ್ತು ರಿಪೇರಿ ಕೆಲಸ ಕಾರ್ಯ ಕೈಗೆತ್ತಿಕೊಳುತ್ತಿರುವ ಹಿನ್ನಲೆಯಲ್ಲಿ ಉಪಕೇಂದ್ರದಿಂದ ವಿದ್ಯುತ್ ಪ್ರಸರಣ ಆಗುವ ಚಿಮ್ಮನಚೋಡ್, ಹಸರಗುಂಡಗಿ, ಗಾರಂಪಳ್ಳಿ, ಸಾಲೇಬೀರನಳ್ಳಿ, ತುಮಕುಂಟ, ತಾಜಲಾಪೂರ್, ನರನಾಳ, ಚೌಕಿತಾಂಡಾ, ನಾಗಇದ್ಲಾಯಿ, ಪಟಪಳ್ಳಿ, ತೀರಮಲಾಪೂರ್, ಜಂಗ್ಲಿಪೀರ್ ತಾಂಡಾ, ಶಿಕಾರಮೋತಕಪಳ್ಳಿ, ಕನಕಪೂರ್, ದೋಟಿಕೊಳ್ಳ,ಐನಾಪೂರ್, ಬಸಂತಪೂರ್, ಗಡಿಲಿಂಗದಳ್ಳಿ, ಮರಪಳ್ಳಿ, ಯಂಪಳ್ಳಿ ಗ್ರಾಮಗಳಿಗೆ ದಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚಿಂಚೋಳಿ ಜೇಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆ ಮೂಲಕ ಕೋರಿದ್ದಾರೆ.