ದ್ವಿತೀಯ ಪಿಯುಸಿಯಲ್ಲಿ ಚೈತ್ರಾಳಗೆ 572 ಅಂಕ
ದ್ವಿತೀಯ ಪಿಯುಸಿಯಲ್ಲಿ ಚೈತ್ರಾಳಗೆ 572 ಅಂಕ
ಶಹಪುರ : ತಾಲೂಕಿನ ಬೇವಿನಹಳ್ಳಿ ಗ್ರಾಮದ ಮಹಾದೇವಪ್ಪ ಹವಲ್ದಾರ್ ಅವರ ಪುತ್ರಿ ಕು.ಚೈತ್ರಾ ಮಹಾದೇವಪ್ಪ ಹವಾಲ್ದಾರ್, ಶಹಾಪುರ ಪಟ್ಟಣದ ಶ್ರೀ ಸಾಯಿ ರಾಮ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದು,2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95.33% 572 (600) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾಳೆ.ಕಾಲೇಜಿನ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾಳೆ, ಆದ್ದರಿಂದ ಗ್ರಾಮದ ಹಿರಿಯರು ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
