ಚೆನ್ನಬಸಪ್ಪ ಹೊಂಡಾಳೆ(96) ನಿಧನ
ಚೆನ್ನಬಸಪ್ಪ ಹೊಂಡಾಳೆ(96) ನಿಧನ
ನಿಧನವಾರ್ತೆ
ಕಮಲನಗರ: ತಾಲೂಕಿನ ಡೋಣಗಾಂವ (ಎಂ)ಗ್ರಾಮದ ಹಿರಿಯ ಜೀವಿ ಚೆನ್ನಬಸಪ್ಪ (96)ಅವರು ರವಿವಾರ ಮಧ್ಯಾಹ್ನ ಒಂದು ಗಂಟೆಗೆ ನಿಧನ ಹೊಂದಿದ್ದಾರೆ.
ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದರು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದಿಂದ ಮೃತರು ಅಗಲಿದ್ದಾರೆ.
ಸೋಮವಾರ ಬೆಳಗ್ಗೆ 11ಗಂಟೆಗೆ ಡೋಣಗಾಂವ (ಎಂ) ಸ್ವಗ್ರಾಮದ ಕೈತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
