ಅ.ಭಾ.ಕಿ.ಸಭಾ.8ನೇ ಜಿಲ್ಲಾ ಸಮ್ಮೇಳನ,

ಅ.ಭಾ.ಕಿ.ಸಭಾ.8ನೇ ಜಿಲ್ಲಾ ಸಮ್ಮೇಳನ,

ಅ.ಭಾ.ಕಿ.ಸಭಾ.8ನೇ ಜಿಲ್ಲಾ ಸಮ್ಮೇಳನ,

ಕಲಬುರಗಿ:ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ 

ಕಲಬುರಗಿ ನಗರದಲ್ಲಿ 8ನೇ ಜಿಲ್ಲಾ ಸಮ್ಮೇಳನ,

ದಿನಾಂಕ : 30 ಆಗಸ್ಟ್, 2024 ರಂದು 12.30 ಕ್ಕೆ ಕನ್ನಡ ಭವನ, ಕಲಬುರ್ಗಿಯಲ್ಲಿ  ಅಖಿಲ ಭಾರತ ಕಿಸಾನ್ ಸಭಾ ಮತ್ತು ಕಲಬುರಗಿ ಜಿಲ್ಲಾ ಸಮಿತಿಯಿಂದ . ಎಂಟನೇ ಸಮ್ಮೇಳನ  ಜರುಗುವುದು ಎಂದು ಎಐಕೆ ಎಸ್ ಜಿಲ್ಲಾಧ್ಯಕ್ಷರ ಮೌಲಾಮುಲ್ಲಾ ತಿಳಿಸಿದರು.

ಪತ್ರಿಕೆ ಭೂಮಿಯಲ್ಲಿ ಮಾತನಾಡಿದ ಅವರು ಕೃಷಿ ಉಳಿಸಿ ದೇಶ ಉಳಿಸಿ, ರೈತ ಉಳಿಸಿ ದೇಶ ಉಳಿಸಿ ,ಹಾತಾಷೆ ನಿರಾಶೆ ಬೀಡಿ ಆತ್ಮವಿಶ್ವಾಸದಿಂದ ಹೋರಾಡಿ,ಜಾತಿ ಮತ ಪಕ್ಷಗಳ ಭಾವನೆಯಲ್ಲಿ ಹಂಚಿಹೋಗದಿರಿ,ಸ್ವಾಭಿಮಾನಿ ಸ್ವಾವಲಂಬಿ ಬದುಕಿಗಾಗಿ ಹೋರಾಡಿರಿಬನ್ನಿ, ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖಂಡ,ಕಾ| ಪದ್ಮಕರ್ ಜಾನಿಬ ,ಜಿಲ್ಲಾ ಉಪಾಧ್ಯಕ್ಷರಾದ ಕಾ॥ ಶಿವಪ್ಪ ಪೂಜಾರಿ,ಜಿಲ್ಲಾ ಮುಖಂಡರಾದ ಕಾ| ಜನಾಬಾಯಿ ವಗ್ಗೆ ,ಎಐಕೆಎಸ್ ಜಿಲ್ಲಾ ಕಾರ್ಯದರ್ಶಿಕಾ|| ಭೀಮಾಶಂಕರ ಮಾಡಿಯಾಳ ,ಜಿಲ್ಲಾ ಸಹಕಾರ್ಯದರ್ಶಿಕಾ॥ ಭೀಮರಾಯ ಮುದಬಸಪ್ಪಗೊಳ , ಆಳಂದ ತಾಲೂಕ ಅಧ್ಯಕ್ಷರಾದ ಕಾ|| ಚಂದ್ರಕಾಂತ ಬೊಬರೆ ,ಆಳಂದ ಮುಖಂಡರಾದ ಕಾ|| ಮೈನೊದ್ದಿನ್ ಜವಳಿ ,ಜಿಲ್ಲಾ ಉಪಾಧ್ಯಕ್ಷರಾದ ಕಾ॥ ಶರಣಬಸಪ್ಪ ಗಣಜಲಖೇಡ ,ಆಳಂದ ತಾಲೂಕ ಕಾರ್ಯದರ್ಶಿ ಕಾ॥ ಕಮಲೇಶ ಅವಟೆ ,ಜೇವರ್ಗಿ ತಾಲೂಕ ಅಧ್ಯಕ್ಷರಾದ ಕಾ। ಮಲ್ಲಿಕಾರ್ಜುನ ದೊಡಮನಿ , ಕಲಬುರಗಿ,ಕಾ। ಸಿದ್ದಣ್ಣಾ ಕಣ್ಣೂರ ಉಪಸ್ಥಿತಿ ವಹಿಸಲಿದ್ದಾರೆ 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9980242184, 988023601