ಎನ್ ದೇಸಾಯಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025

ಎನ್ ದೇಸಾಯಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025
ಕಲಬುರಗಿ: ನಗರದ ಎಂ ಎನ್ ದೇಸಾಯಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ಯ ಇಲಾಖೆ, ಕಲಬುರಗಿ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಕೆ.ಬಿ ಬಬಲಾದಿ ಮಾತನಾಡಿದರು. ಆಯುಷ್ಮ ಅಧಿಕಾರಿಗಳಾದ ಡಾ. ಚಿದಾನಂದ್ ಮೂರ್ತಿ, ಅಧ್ಯಕ್ಷ ಸಂದೀಪ್ ದೇಸಾಯಿ, ಯೋಗ ಗುರುಗಳಾದ ಸುದಿಪ ಮಾಳ:ಗೆ, ಶಶಿಕಲಾ, ಸಂಸ್ಥೆಯ ಸಿಬ್ಬಂದಿಗಳಾದ ಮಂಜುನಾಥ್ ಬನ್ನೂರ್, ನಾಗರಾಜ ಪಾಟ್ನಾಕರ್, ಶ್ರೀದೇವಿ ಹಿರೇಮಠ, ಗುರುಬಾಯಿ ಸಾಹುವಾಡಿ, ರಾಧಿಕಾ ಗುತ್ತೇದಾರ್, ಸಂತೋಷ್ ಲಸ್ಕರ್, ಶಿಲ್ಪ ಚೆಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಉಪಸಿತರಿದ್ದರು.