ಕಮಲನಗರದಲ್ಲಿ: ತತ್ವಜ್ಞಾನಿ ಕನಕದಾಸರ ಜಯಂತಿ ಆಚರಣೆ

ಕಮಲನಗರದಲ್ಲಿ: ತತ್ವಜ್ಞಾನಿ ಕನಕದಾಸರ ಜಯಂತಿ ಆಚರಣೆ

ಕಮಲನಗರದಲ್ಲಿ: ತತ್ವಜ್ಞಾನಿ ಕನಕದಾಸರ ಜಯಂತಿ ಆಚರಣೆ 

ಕಮಲನಗರದಲ್ಲಿ: ತತ್ವಜ್ಞಾನಿ ಭಕ್ತಿಯ ಪೂಜ್ಯರಾದ ಕನಕದಾಸರ ಜಯಂತಿಯನ್ನು ಗ್ರಾಮದ ಯುವಕ ಮಂಡಳಿ ಅವರಿಂದ ಆಚರಿಸಲಾಯಿತು , 

ಕನಕದಾಸರು 15ನೇ ಶತಮಾನದ ಕನ್ನಡ ಭಕ್ತಿಪಂಥದ ಪ್ರಮುಖ ವ್ಯಕ್ತಿಯಾಗಿದ್ದರು. ಕನಕದಾಸರು ಶ್ರೀವೈಷ್ಣವ ಧರ್ಮ ಮತ್ತು ಭಕ್ತಿ ಪದ್ಧತಿಯ ಬಗ್ಗೆ ಅನೇಕ ಸಾಹಿತ್ಯಿ ಕೃತಿಗಳು ರಚಿಸಿದ್ದಾರೆ.ಇವರು ಭಕ್ತಿ, ತಾತ್ತ್ವಿಕತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಕವನಗಳನ್ನು ರಚಿಸಿ ಜನಮನದಲ್ಲಿ ಉಳಿದಿದ್ದಾರೆ.

ಕನಕದಾಸರು ಹುಟ್ಟಿದ ದಿನವನ್ನು "ಕನಕ ಜಯಂತಿ" ಎಂದು ಆಚರಿಸಲಾಗುತ್ತದೆ. ,ಸಂಜು ಕುಮಾರ್ ಬಿ ಪೂಜಾರಿ , ಶ್ರೀಕಾಂತ್ ಎಸ್ ಪೂಜಾರಿ , ವಿಟ್ಟಲ್ ಈ ಪೂಜಾರಿ ,ರಾಹುಲ್ ಹೆಚ್ ಪೂಜಾರಿ  ಮಾಳಿಂಗರಾಯ ಎನ್ ಪೂಜಾರಿ , ರಾಜಕುಮಾರ ಎಸ್ ಪೂಜಾರಿ , ಸಂತೋಷ್ ಜಿ ಪೂಜಾರಿ , ಹನುಮಂತ ಡಿ ಪೂಜಾರಿ,ಚಿನ್ನು ಎನ್ ಪೂಜಾರಿ , ಮಲ್ಲು ಜಿರೋಳಿ ಪೂಜಾರಿ