ಆಳಂದನಲ್ಲಿ ಟಿಪ್ಪುಸುಲ್ತಾನರ ಜಯಂತಿಯ ಆಚರಣೆಯ

ಆಳಂದನಲ್ಲಿ ಟಿಪ್ಪುಸುಲ್ತಾನರ ಜಯಂತಿಯ ಆಚರಣೆಯ

ಆಳಂದನಲ್ಲಿ ಟಿಪ್ಪುಸುಲ್ತಾನರ ಜಯಂತಿಯ ಆಚರಣೆಯ 

ಆಳಂದ: ಪಟ್ಟಣದ ಮಟಕಿ ರಸ್ತೆ ಚೌಕ್‌ನಲ್ಲಿ ಹಜರತ್ ಟಿಪ್ಪುಸುಲ್ತಾನರ ಜಯಂತಿಯ ಆಚರಣೆಯಲ್ಲಿ ಮುಖಂಡ ಅಜಗರ್ ಅಲಿ ಹವಾಲ್ದಾರ್, ರಫೀಕ್ ಮುಲ್ಲಾ, ಸಯ್ಯದ್ ಜಕೀರ್, ಸಲೀಂ ಜಮಾದಾರ, ಅನ್ಸಾರ್ ಮುಲ್ಲಾ, ಅತೀಕ್ ಕಾರ್ಬಾರಿ, ಅಬ್ದುಲ್ ಶೇಖ್, ಸುಬಾನ್ ಶೈಖ್, ದಸ್ತಗೀರ್ ಖಾಜೂರಿ, ಆಶ್ಫಾಕ, ಫಯಾಜ್ ಪಾಟಿಲ್, ಯೂಸುಫ್ ಸಿರ್ಸಿ, ಮಹಮ್ಮದ್ ರಫೀಕ್ ಕೆ ಇತರರು ಇದ್ದರು.