ಭೀಮಾ ನದಿ ಸುತ್ತಲಿನ ಗ್ರಾಮದ ಜನರು ಎಚ್ಚರಿಕೆ ವಹಿಸಬೇಕು ಪ್ರಿಯಾಂಕ್ ಖರ್ಗೆಜಿ

ಭೀಮಾ ನದಿ ಸುತ್ತಲಿನ ಗ್ರಾಮದ ಜನರು ಎಚ್ಚರಿಕೆ ವಹಿಸಬೇಕು ಪ್ರಿಯಾಂಕ್ ಖರ್ಗೆಜಿ

ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಸೋಲಾಪೂರ ಜಿಲ್ಲೆಯ ಉಜ್ಜನಿ ಮತ್ತು ಸತಾರಾ ಜಿಲ್ಲೆಯ ವೀರ್ ಜಲಾಶಯದಿಂದ ಭೀಮಾ ನದಿಗೆ ಸೋಮವಾರ 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ಸ್ ನೀರು ಬಿಡುಗಡೆ ಹಿನ್ನೆಲೆ ಭೀಮಾ ನದಿ ತೀರದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಕಲಬುರಗಿ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಜಿ ಸೂಚನೆ

ರೈತರು ಭೀಮಾ ನದಿ ತೀರದಲ್ಲಿ ದನ-ಕರಗಳು ಮತ್ತು ಮಕ್ಕಳು ಯಾರು ತಿರುಗಾಡಬಾರದೆಂದು ಜಿಲ್ಲಾ ಆಡಳಿತ ಮನವಿ ಮಾಡಿದೆ.