ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷರನ್ನಾಗಿ ಶಾಸಕ ಮತ್ತಿಮಡು ನೇಮಕ ||ಗುರುರಾಜ್ ಬಂಡಿ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷರನ್ನಾಗಿ ಶಾಸಕ ಮತ್ತಿಮಡು ನೇಮಕ || ಗುರುರಾಜ್ ಬಂಡಿ
ಕಲಬುರಗಿ: ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ
ಕನ್ನಡದ ಹಬ್ಬವನ್ನು ನವೆಂಬರ್ ತಿಂಗಳಿನಲ್ಲಿ ವಿಜ್ರಂಬಣೆಯಿಂದ ಜರುಗುಲಿದ್ದು 68 ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷರನ್ನಾಗಿ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ್ ಬಿ ಮತ್ತೆಮೂಡ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯದ್ಯಕ್ಷರಾದ ಗುರುರಾಜ್ ಬಂಡಿ ತಿಳಿಸಿದರು.
ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿ, ಉಳಿಸಿ ಬೆಳೆಸುವಲ್ಲಿ ಅನೇಕರು ಶ್ರಮಿಸಿದ್ದಾರೆ ಈ ಭಾಗದ ಶರಣ ಪರಂಪರೆ, ಭಾಷೆಯನ್ನು ಶ್ರೀಮಂತ ಗೊಳಿಸಿದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಾಗೂ ವಿಕ್ರಂ ಪಾಟೀಲ್ ಸಾಗರ ಬಾವಿ, ಅನಿಲ್ ಬಂಡಿ, ಪ್ರದೀಪ್ ಓಂಕಾರ್, ಸಚಿನ್ ಕೋರುವಾರ್, ಸಚಿನ್ ಪೂಜಾರಿ ಹಾಗೂ ಇನ್ನಿತರರಿದ್ದರು