ಶ್ರೀ ಮಹಾಂತೇಶ್ವರ ಸಂಘದಿಂದ ಪಾದಯಾತ್ರೆ

ಶ್ರೀ ಮಹಾಂತೇಶ್ವರ ಸಂಘದಿಂದ ಪಾದಯಾತ್ರೆ

ಶ್ರೀ ಮಹಾಂತೇಶ್ವರ ಸಂಘದಿಂದ ಪಾದಯಾತ್ರೆ

ಕಲಬುರ್ಗಿ: ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ನಡುವಿನ ಪವಿತ್ರ ಶರಣ ಸೋಮವಾರದಂದು ಕಮಲಾಪೂರ ತಾಲೂಕಿನ ವ್ಹಿ ಕೆ ಸಲಗರ ಗ್ರಾಮದ ಶ್ರೀ ಸದ್ಗುರು ಮಹಾಂತೇಶ್ವರ ಸಂಘದ ಸದಸ್ಯರು 18 ನೇ ವರ್ಷದ ಶ್ರೀ ಚಿನ್ಮಯ್ ಗಿರಿ ಸದ್ಗುರು ಮಹಾಂತೇಶ್ವರ ಗುಡ್ಡಕ್ಕೆ ಪಾದಯಾತ್ರೆ ಬೆಳೆಸಿದರು.

ಪಾದಯಾತ್ರೆ ನೇತ್ರತ್ವನ್ನು ಶ್ರೀ ಮಹಾಂತೇಶ್ವರ ಭಜನಾ ಸಂಘದ ಅಧ್ಯಕ್ಷರಾದ ಶಿವರಾಜ ಎಸ್ ಮಠ, ಶ್ರೀಶೈಲ ಮಠಪತಿ, ಸಂಗಮೇಶ ರಾಮಶೆಟ್ಟಿ,ಗಣೇಶ ಬೆಳಮಗಿ, ಸಚಿನ್,ರಾಜಕುಮಾರ,ಅಪಾರ ಭಕ್ತರು ಭಾಗವಹಿಸಿದ್ದರು.