ಶಾಸಕ ಅವಿನಾಶ್ ಜಾಧವ ಅವರಿಗೆ ಸನ್ಮಾನ

ಶಾಸಕ ಅವಿನಾಶ್ ಜಾಧವ ಅವರಿಗೆ ಸನ್ಮಾನ

ಶಾಸಕ ಅವಿನಾಶ್ ಜಾಧವ ಅವರಿಗೆ ಸನ್ಮಾನ

ಕಲಬುರಗಿ: ಬಿಜೆಪಿ ಕಲಬುರಗಿ ಗ್ರಾಮೀಣ ಜಿಲ್ಲಾ ರೈತ ಮೋರ್ಚಾದ ಖಜಾಂಚಿಯಾಗಿ ಮಲ್ಲಿನಾಥ್ ಪಾಟೀಲ್ ಕಾಳಗಿ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ, ಕಲಬುರಗಿ ನಗರದ ಶಾಸಕರ ನಿವಾಸದಲ್ಲಿ ಚಿಂಚೋಳಿ ಕ್ಷೇತ್ರದ ಶಾಸಕ ಅವಿನಾಶ್ ಜಾಧವ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿಂಚೋಳಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಚೇಂಗಟಿ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ, ಈಶ್ವರ್ ಪಾಟೀಲ್ ಮಳಗಿ, ಶರಣು ಭೈರಿ ರಟ್ಟಕಲ, ಸತೀಶ್ ಹೆಬ್ಬಾಳ್, ರಾಮು ರಾಠೋಡ್, ಶರಣಗೌಡ ಹೊಸಳ್ಳಿ, ಅಮೃತ್ ಹೊಸಳ್ಳಿ, ಶಿವು ಪಾಟೀಲ್ ಸಾಲಹಳ್ಳಿ, ಪರಮೇಶ್ವರ್ ಬೆಡಸೂರು, ಶರಣು ಪಾಟೀಲ್ ಕಂದಗೂಳ, ಸಿದ್ದು ಮಾನಕರ್, ರಾಮು ರಾಠೋಡ್, ಸಿ.ಎ. ಉಮೇಶ್, ಬಸವಂತರಾಯ್ ಮಡಪತಿ, ಸಾಲಹಳ್ಳಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.