ಸಾಹಿತ್ಯದ ದೂರದೃಷ್ಟಿ ಅಧ್ಯಾಪಕ ಸಂ .ಶಿ .ಭೂಸನೂರ್ ಮಠ. ಡಾಕ್ಟರ್ ಅರವಿಂದ ಪೂಜಾರ್. ನರೇಗಲ್.

ಸಾಹಿತ್ಯದ ದೂರದೃಷ್ಟಿ ಅಧ್ಯಾಪಕ ಸಂ .ಶಿ .ಭೂಸನೂರ್ ಮಠ. ಡಾಕ್ಟರ್ ಅರವಿಂದ ಪೂಜಾರ್.  ನರೇಗಲ್.

ಸಾಹಿತ್ಯದ ದೂರದೃಷ್ಟಿ ಅಧ್ಯಾಪಕ ಸಂ .ಶಿ .ಭೂಸನೂರ್ ಮಠ. ಡಾಕ್ಟರ್ ಅರವಿಂದ ಪೂಜಾರ್. 

ನರೇಗಲ್. ಗದಗ ಜಿಲ್ಲಾ ಹಿಂದಿನ ರೋಣ ತಾಲೂಕಿನ ನಿಡುಗುಂದಿ ಕೊಪ್ಪದಲ್ಲಿ ಹುಟ್ಟಿದ ಬೋಸುನ್ನೂರು ಮಠ ಸಾಹಿತ್ಯದ ಕೊಡುಗೆಯನ್ನು ಜಗತ್ತಿಗೆ ಹಾಗೂ ಸಮಾಜಕ್ಕೆ ನೀಡಿದ ಒಬ್ಬ ದೊಡ್ಡ ಸಾಹಿತ್ಯಗಾರ ಎಂದು ಹೇಳಿದರು. 

ಸ್ಥಳೀಯ ಅನ್ನದಾನೇಶ್ವರ ಕಲಾ. ವಿಜ್ಞಾನ .ವಾಣಿಜ್ಯ. ಬಿಸಿಎ. ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಐ. ಕ್ಯೂ ಎ ಸಿ ಘಟಕ ಮತ್ತು ಕನ್ನಡ ವಿಭಾಗದ ವತಿಯಿಂದ ನಡೆದ ಡಾ. ಶಂ ಸಿ ಭೂಸನೂರು ಮಠ ಅವರ ಸಾಹಿತ್ಯ ಒಂದು ಅವಲೋಕನ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು. 

ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಕಾದಂಬರಿಗಳು ಕಾವೆಗಳು ಕಥೆಗಳು ಓದಬೇಕು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಸಂಗೀತ ನೃತ್ಯ ಕಲೆ ಇವು ಪ್ರಾಚೀನ ಸಂಸ್ಕೃತಿಗಳಾಗಿದ್ದು ಅವುಗಳನ್ನು ಓದುವುದರ ಮೂಲಕವಾಗಿ ನಿಮ್ಮ ಜ್ಞಾನದ ಹಸಿವನ್ನು ನೀಗಿಸ್ಕೊಳ್ಬೇಕೆಂದು ಬೋಸನೂರ್ ಮಠ ಅವರ ಸಾಹಿತ್ಯದ ಬಗ್ಗೆ ಮಾತನಾಡಿದರು. ಒಟ್ಟು 13 ಕಾವ್ಯಗಳನ್ನು ರಚಿಸಿದ ಭೂಸನೂರು ಮಠ ಅವರು ಸಂಪಾದಿತ ಕಾವ್ಯ ಸೃಜನಶೀಲ ಸಾಹಿತ್ಯ ಬರೆಯುವುದರಲ್ಲಿ ಬಹಳಷ್ಟು ಪ್ರತಿಭಾವಂತ ಸಾಹಿತ್ಯಗಾರರಾಗಿದ್ದರೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾಕ್ಟರ್ ಕಲ್ಲಯ್ಯ ಹಿರೇಮಠ ಅವರ ವಹಿಸಿಕೊಂಡಿದ್ದರು.

ವೇದಿಕೆಯ ಮೇಲೆ ಕನ್ನಡ ವಿಭಾಗ ಮುಖ್ಯಸ್ಥರಾದ ಪುಂಡಲೀಕ್ ಮಾದರ್. ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಕಾಲೇಜಿನ ಸಿಬ್ಬಂದಿಗಳಾದ ಡಾಕ್ಟರ್ ಬಿ ಎಲ್ ಪವರ್ ಡಾ. ಸಂಜೀವ್ ಕುಮಾರ್ ಬಿ. ರಾಮಚಂದ್ರ ಜಿ. ಶರಣು ದೊಡ್ಡಮನಿ ರವಿ ಬಡಿಗೇರ್ ಉಪಸ್ಥಿತರಿದ್ದರು ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಬೋಧಕ್ಕೆ ತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ