ಭಾರೀ ಮಳೆ ಹಿನ್ನೆಲೆ ಸೆಪ್ಟಂಬರ್ 2 ಇಂದು ಕಲಬುರಗಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನೆಲೆ ಸೆಪ್ಟಂಬರ್ 2 ಇಂದು   ಕಲಬುರಗಿ ಜಿಲ್ಲೆಯ   ಶಾಲೆಗಳಿಗೆ ರಜೆ ಘೋಷಣೆ

ಕಲಬುರಗಿ  ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ : ವರದಿಗಾರರ ಮನವಿಗೆ ಸ್ಪಂದಿಸಿ ತತಕ್ಷಣ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿಗಳು .

ಕಲಬುರಗಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರುಯುತ್ತಿರುವ ಕಾರಣ ಗ್ರಾಮೀಣ ಮಕ್ಕಳು ಮಳೆಯಲ್ಲಿ ಶಾಲೆಗೆ ಹೋಗುವುದು ಕಷ್ಟವಾಗುತ್ತದೆ ಹಾಗೂ ಜಿಲ್ಲೆಯ ಅನೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಹಾಗಾಗಿ ಮಕ್ಕಳ ಹಿತ ದೃಷ್ಟಿಯಿಂದ ದಿನಾಂಕ 2 ಸೆಪ್ಟೆಂಬರ್ 2024ರಂದು ಶಾಲೆಗೆ ರಜೆಯನ್ನು ಕೊಡಿಯಂದು ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ,ಶರಣಗೌಡ ಪಾಟೀಲ ಪಾಳಾ ಆವರು ಮೆಸೇಜ್ ಮೂಲಕ ಮನವಿ ಮಾಡಿದಾಗ ತತಕ್ಷಣ ಜಿಲ್ಲಾಧಿಕಾರಿಗಳು ಸ್ಪಂದಿಸಿ ಶಿಕ್ಷಣಾಧಿಕಾರಿಗಳಿಗೆ ಸೂಚನೆಯನ್ನು ನೀಡುವುದರ ಮೂಲಕ ಜಿಲ್ಲೆಯಾದ್ಯಂತ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿದರು . ಸ್ಪಂದಿಸಿದ ಮಾನ್ಯ ಜಿಲ್ಲಾಧಿಕಾರಿ ಬಿ.ಫೌಝೀಯಾ ತರುನ್ನುಮ್‌,ಭಾ.ಆ.ಸೆ ಅವರಿಗೆ ಕಲ್ಯಾಣಕ ಕಹಳೆ ಪತ್ರಿಕೆಯ ಪರವಾಗಿ ಅನಂತ ಧನ್ಯವಾದಗಳು .

ಆದೇಶ