ಆಳಂದದಲ್ಲಿ ಛಾಯಾಗ್ರಾಹಕರ 186ನೇ ವರ್ಷದ ದಿನಾಚರಣೆ ಕಾರ್ಯಕ್ರಮ

ಆಳಂದದಲ್ಲಿ ಛಾಯಾಗ್ರಾಹಕರ 186ನೇ ವರ್ಷದ ದಿನಾಚರಣೆ ಕಾರ್ಯಕ್ರಮ
ಆಳಂದ :ಪಟ್ಟಣದ ಪ್ರವಾಸಿ ಮಂದಿರದಲ್ಲಿ 186ನೇ ವರ್ಷದ ಛಾಯಾಗ್ರಾಹಕರ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಆಳಂದ ತಾಲೂಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಕಾಶ್ ಜಂಗ್ಲೆ.ಮಹಾವೀರ ಪಟವಾ. ಕಿಶನ ಚೌಹಾನ್.ಪ್ರವೀಣ ಮೊದಲೇ,ಬಸವರಾಜ್ ಗುಳೇದಗುಡ್ಡ ದಿಲೀಪ್ ಏಟೆ.ರವಿ ಪಟ್ಟಣಶೆಟ್ಟಿ, ಜಾವೂದ್ದೀನ್ ಚೌದರಿ,ದಿಗಂಬರ ರಂಗದಳಮುಂತಾದವರು ಉಪಸ್ಥಿತರಿದ್ದರು ವರದಿ ಡಾ. ಅವಿನಾಶ್ S ದೇವನೂರ