ಕಡಣಿ ಯಲ್ಲಿ ಜನಸ್ಪಂದನ ಸಭೆ ನಡೆಯಿತು.

ಕಡಣಿ ಯಲ್ಲಿ ಜನಸ್ಪಂದನ ಸಭೆ ನಡೆಯಿತು.

ಕಡಣಿ ಯಲ್ಲಿ ಜನಸ್ಪಂದನ ಸಭೆ ನಡೆಯಿತು.

ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಶಾಸಕರಾದ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಕಂದಾಯ ಇಲಾಖೆ ತಾಲೂಕ ಆಡಳಿತ ಸರಕಾರದ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಂದಿಗೆ ಜನಸ್ಪಂದನ ಸಭೆ ನಡೆಯಿತು. ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಗ್ರಾ.ಪಂ.ಅಧ್ಯಕ್ಷೆ ಮರೇಮ್ಮ ದೇವಣ, ಉಪಾಧ್ಯಕ್ಷ ಚನ್ನಪ್ಪ ಗೋಳಿ, ಸದಸ್ಯರಾದ ಗೀರಪ್ಪ ಗೌಡ, ಗೇಜನಿಂದ ಬೀರದಾರ, ಅಶೋಕ ಹೂಗಾರ, ಜಮುನಾಬಾಯಿ, ಶಾರದಬಾಯಿ, ಭೀಮರಾಯ, ಲಕ್ಷ್ಮಿಬಾಯಿ ಸೇರಿದಂತೆ ಗ್ರಾಮಸ್ಥರು ಇದ್ದರು.