ಸಂವಿಧಾನ ಸಮರ್ಪಣಾ ದಿನ

ಸಂವಿಧಾನ ಸಮರ್ಪಣಾ ದಿನ

ಸಂವಿಧಾನ ಸಮರ್ಪಣಾ ದಿನ

ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಹೈ.ಕ. ಸಿದ್ದಾರ್ಥ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ ನಿಮಿತ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸನ್ಮಾನ ಸಮಾರಂಭವನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ್ ಅಧ್ಯಕ್ಷ ಡಾ. ಸುನೀಲಕುಮಾರ ವಂಟಿ, ಸೂರ್ಯಕಾಂತ ಮದಾನೆ, ಲಿಂಗರಾಜ ಹಂಗರಗಿ, ಕೃಷ್ಣಾಜಿ ಕುಲಕರ್ಣಿ, ಲಕ್ಷ್ಮೀಕಾಂತ ಪಾಟೀಲ, ಶಿವಶರಣಪ್ಪ ಬನ್ನಿಕಟ್ಟಿ, ನರಸಪ್ಪ ಬಿರಾದಾರ, ಎಂ.ಬಿ. ನಿಂಗಪ್ಪ, ಲಕ್ಷ್ಮಿಕಾಂತ್ ಪಾಟೀಲ, ನಂದಕುಮಾರ ತೆಳಕೇರಿ, ಸುಜಯ ಎಸ್.ಒಂಟಿ, ಸುರೇಶ ಬಡಿಗೇರ, ದೇವಿಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಗಾಂಧಿಜಿ ಮಾಳಕೇರಿ, ಬಸಯ್ಯ ಹೊದಲೂರ, ಲಕ್ಷ್ಮಿಬಾಯಿ ಹಣಮಂತ, ಪಲ್ಲವಿ ದೊಡ್ಡನಿ ಸೇರಿದಂತೆ ಇತರರು ಇದ್ದರು

.