ಹುಮನಾಬಾದ|ನೌಕರರ ಚುನಾವಣೆ ‌ಪ್ರಕ್ರಿಯಗೆ ತಡೆಯಾಜ್ಞೆ

ಹುಮನಾಬಾದ|ನೌಕರರ ಚುನಾವಣೆ ‌ಪ್ರಕ್ರಿಯಗೆ ತಡೆಯಾಜ್ಞೆ

ಹುಮ್ನಾಬಾದ್ ತಾಲೂಕ ಸರಕಾರಿ ನೌಕರರ ಚುನಾವಣೆ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಂದು ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷರ ರವೀಂದ್ರ ರೆಡ್ಡಿ ಹೇಳಿದರು 

ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಕಲಬುರ್ಗಿ ಹೈಕೋರ್ಟ್ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದೆ ಎಂದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು 

      ಮತದಾರರ ಪಟ್ಟಿಯಲ್ಲಿ ಆದೇಶದಂತೆ ಹೆಸರು ಸೇರಿಸಿದಿರುವುದು, ಕಚೇರಿ ಬೇಗ ಹಾಕಿ ನಾಮಪತ್ರ ಸಲ್ಲಿಸಲು ಅವಕಾಶ ನೀಡುವುದು, ಚುನಾವಣೆ ನಡೆಸದೆ ನಿರ್ದೇಶಕ ಅವಿರೂಧ ಆಯ್ಕೆ ಘೋಷಣೆ ಸೇರಿ ‌ ಸಂಪೂರ್ಣ ಪ್ರಕ್ರಿಯೆ ಆಕ್ರಮವಾಗಿ ನಡೆಸಲಾಗಿದೆ ಎಂದು ದಾಖಲೆ ಸಿಮಿತ ನ್ಯಾಯಾಲಯದ ಮೊರೆ ಹೋಗಲಾಯಿತು ಈ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದೆ, ನನಗೆ ಯಾರ ಬಗ್ಗೆ ತಕರಾವಿಲ, ನ್ಯಾಯ ಸಮ್ಮತ ನಡೆಸಬೇಕೆಂಬ ಉದ್ದೇಶ ನಮ್ಮದು , ನ್ಯಾಯಾಂಗ ನಿಂದನೆ ಬಗ್ಗೆ ಕೋರ್ಟಿಗೆ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು 

 ಪ್ರಮುಖರಾದ ಶರತ್ ನಾರಾಯಣ ಪೇಟ್ಕರ್ ಡಾಕ್ಟರ್ ಗೋವಿಂದ್ ರಾಹುಲ್ ಪ್ರಸಾದ್, ಮುರುಗೇಂದ್ರ ಸಜ್ಜನ್ ಶೆಟ್ಟಿ, ಶ್ರೀಕಾಂತ್ ಸೂಗಿ ಶ್ರೀಧರ್ ಚೌವಾಣ್, ಸಾರಿಕಾ ಗಂಗಾ ಇದ್ದರು,