ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳಿ : ಶರಣಬಸಪ್ಪ ಎಲೇರಿ

ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳಿ : ಶರಣಬಸಪ್ಪ ಎಲೇರಿ

ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳಿ : ಶರಣಬಸಪ್ಪ ಎಲೇರಿ 

 ಯಾದಗಿರ /ಗುರುಮಠಕಲ್: ಯಾದಗಿರ ಜಿಲ್ಲೆಯ ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 12.11.2024 ರಂದು ಬೆಂಗಳೂರಿನ ಸುಪ್ರಸಿದ್ಧ ಆಸ್ಪತ್ರೆಯಾದ ಸಪ್ತಗಿರಿ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳು ಗುರುಮಿಟ್ಕಲ್ ತಾಲೂಕಿಗೆ ಆಗಮಿಸುತ್ತಿದ್ದು ದೀರ್ಘಕಾಲದ ಕಾಯಿಲೆಗಳು, ಮತ್ತು ಇನ್ನಿತರ ಖಾಯಿಲೆಗಳಗೆ, ಉಚಿತವಾಗಿ ತಪಾಸಣೆ ಮಾಡಿ ತಮಗೆ ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಲಿದ್ದಾರೆ ಈ ಒಂದು ಉಚಿತ ಆರೋಗ್ಯ ತಪಾಸಣೆಯ ಲಾಭವನ್ನು ಪಡೆದುಕೊಳ್ಳಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ಶರಣಬಸಪ್ಪ ಎಲೇರಿ ಮನವಿ ಮಾಡಿಕೊಂಡಿದ್ದಾರೆ.

(ತಾಲೂಕ ವರದಿಗಾರರು: ಭೀಮರಾಯ ಯಲ್ಹೇರಿ)