ಗಡಿ ಭಾಗದಲ್ಲಿರುವ ಮುರ್ಕಿ ಗ್ರಾಮದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

ಗಡಿ ಭಾಗದಲ್ಲಿರುವ ಮುರ್ಕಿ ಗ್ರಾಮದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

ಗಡಿ ಭಾಗದಲ್ಲಿರುವ ಮುರ್ಕಿ ಗ್ರಾಮದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು

ಕಮಲನಗರ: ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಮುರ್ಕಿ, ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಾಗಿತ್ತು.

 ಈ ಸಭೆಯ ಅಧ್ಯಕ್ಷರಾದ ಶ್ರೀ ಬಾಲಾಜಿ ಗಳಗೆ ಮುಖ್ಯ ಗುರುಗಳು ಸ್ವಿಕರಿಸಿಕೊಂಡಿದರು.

ಮುಖ್ಯಅತಿಥಿಗಳಾಗಿ ಶ್ರೀ ಅಮರಜೀತ್ ಠಾಕೂರ್ ( ಎಸ್ ಡಿ ಎಂ ಸಿ ಅಧ್ಯಕ್ಷರು )

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.ಮುಖ್ಯ ಗುರುಗಳು ಅಧ್ಯಕ್ಷ ರು ಎಸ್ ಡಿ ಎಂ ಸಿ ರವರು ಧ್ವಜಾರೋಹಣ ಮಾಡಿದರು.

ಮುಖ್ಯಗುರುಗಳು ಮತ್ತು ದೈಹಿಕ ಶಿಕ್ಷಕರಾದ ಶ್ರೀಮತಿ ಸುನೀತಾ ನೆಳಗೆ ಸಹಕಾರ ದೊಂದಿಗೆ ಕಾರ್ಯ ಕ್ರಮವು ನೆರವೇರಿಸಲಾಗಿತ್ತು.

ವಿಶೇಷ ಗಾಯನ ಶ್ರೀಮತಿ ಸುನೀತಾ ನೆಳಗೆ ಮಾಡಿದರು.

ಪ್ರಾಸ್ತಾವಿಕವಾಗಿ ಭಾಷಣ ಶ್ರೀ ರಾಜು ಸಿ.ಪೂಜಾರಿ ನಾಡಿನ ಬಗ್ಗೆ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿಯನ್ನು ಗಂಡಾಂತರ ತಾಳಿದೆ ಎಂದು ನುಡಿದರು.

 ಕನ್ನಡ ನಾಡು ನುಡಿ ಬಗ್ಗೆ ಆಸಕ್ತಿ ಇರಬೇಕುಬದುಕು. ಕನ್ನಡ ತಾಯಿಯ ಬಗ್ಗೆ ಒಲವು ಇರಬೇಕು ನಮ್ಮ ತಾಯಿಯನ್ನು ನಾವು ಪ್ರೀತಿಸಬೇಕು ಎಂದು ಶ್ರೀ ರಾಜು ಸಿ.ಪೂಜಾರಿಸಹ ಶಿಕ್ಷಕರು ಮಾತನಾಡಿದರು.

 ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ 25 ಹಳೆಯ ವಿದ್ಯಾರ್ಥಿಗಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಿಂದ ಸನ್ಮಾನ ಮಾಡಲಾಯಿತು.

ಮಕ್ಕಳಿಂದ ಭಾಷಣ ನಡೆಸಲಾಯಿತು.ಶಾಲೆಯ ಶಿಕ್ಷಕರು ಸಹ ಮಾತಾಡಿದರು.ಪ್ರಕಾಶ್ ಎಡವಿ ಸ್ವಾಗತವನ್ನು ಕೋರಿದರು. ಶ್ರೀಮತಿ ನಿರ್ಮಲಾ ಮಾಶೆಟ್ಟಿ ಶಿಕ್ಷಕರು ಸಂಚಾರ ನಿರ್ವಹಿಸಿದರು.ವಂದನಾರ್ಪಣೆ ಬಾಲಾಜಿ ಗಳಗೆ ವಂದರ್ನಾಪಣೆ ಮಾಡಿದರು.