ಸರ್ಕಾರಿ ಹುದ್ದೆ ಭರ್ತಿಗಾಗಿ ಮನವಿ ಪತ್ರ ಸಲ್ಲಿಸಿಕೆ

ಸರ್ಕಾರಿ ಹುದ್ದೆ ಭರ್ತಿಗಾಗಿ ಮನವಿ ಪತ್ರ ಸಲ್ಲಿಸಿಕೆ

ಸರ್ಕಾರಿ ಹುದ್ದೆ ಭರ್ತಿಗಾಗಿ ಮನವಿ ಪತ್ರ ಸಲ್ಲಿಸಿಕೆ 

ಕಮಲನಗರ ;ತಾಲೂಕಿನ ಪಟ್ಟಣದಲ್ಲಿ ತಾಲೂಕು ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಜ್ಞಾನೋಭಾ ಕಾಂಬಳೆ ಅವರ ನೇತೃತ್ವದಲ್ಲಿ 

 ತಹಸ್ಹೀಲ್ ಕಚೇರಿಗೆ ತೆರಳಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರ ತಹಶಿಲ್ದಾರ ಅಮಿತಕುಮಾರ್ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ಬಳಿಕ ಅವರು ಮಾತನಾಡಿ ಹತ್ತಾರು ವರ್ಷಗಳಿಂದ ರಾಜ್ಯದಲ್ಲಿ ಸಾವಿರಾರು ಬ್ಯಾಕ್ ಲಾಕ್ ಹುದ್ದೆಗಳನ್ನು ಖಾಲಿ ಇವೆ. ಆದರೆ ಇಂದಿಗೂ ಭರ್ತಿ ಮಾಡಿಕೊಳ್ಳದೆ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಅಲೆದಾಡುತ್ತಿದ್ದಾರೆ. ಅದಕ್ಕಾಗಿ ರಾಜ್ಯದ ವಿವಿಧ ಸರಕಾರಿ ಇಲಾಖೆಯಲ್ಲಿ ಖಾಲಿ ಯಾಗಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಿ ಬಡ ಯುವಕರಿಗೆ ಸಹಾಯವಾಗುವಂತೆ ಕೂಡಲೇ ಭರ್ತಿ ಮಾಡುವಂತೆ ಮನವಿ ಪತ್ರ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಪ್ಯಾಂಥರ್ ಖಜಾಂಚಿ ನರಸಿಂಗ ನಿರ್ಮಲ ಕಾರ್ಯದರ್ಶಿ ಶ್ರೀರಂಗ ಗೋಖಲೆ ಶಾಲಿವಾನ ಡೋಂಗರೆ ರಾಜೇನ ಸೂರ್ಯವಂಶಿ ಸುರೇಶ ಕಾಂಬಳೆ ಪ್ರಕಾಶ್ ಶಿಂಧೆ ನಾಗನಾಥ ಗಾಯಕ ವಾಡ ವಿಜಯಕುಮಾರ್ ಮಾನನೇಡೆ ಇದ್ದರು.ಸರ್ಕಾರಿ ಹುದ್ದೆ ಭರ್ತಿಗಾಗಿ ಮನವಿ ಪತ್ರ 

ಕಮಲನಗರ ;ತಾಲೂಕಿನ ಪಟ್ಟಣದಲ್ಲಿ ಇಂದು ತಾಲೂಕು ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಜ್ಞಾನೋಭಾ ಕಾಂಬಳೆ ಅವರ ನೇತೃತ್ವದಲ್ಲಿ ಮಂಗಳವಾರ ತಹಸ್ಹೀಲ್ ಕಚೇರಿಗೆ ತೆರಳಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರ ತಹಶಿಲ್ದಾರ ಅಮಿತಕುಮಾರ್ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ಬಳಿಕ ಅವರು ಮಾತನಾಡಿ ಹತ್ತಾರು ವರ್ಷಗಳಿಂದ ರಾಜ್ಯದಲ್ಲಿ ಸಾವಿರಾರು ಬ್ಯಾಕ್ ಲಾಕ್ ಹುದ್ದೆಗಳನ್ನು ಖಾಲಿ ಇವೆ. ಆದರೆ ಇಂದಿಗೂ ಭರ್ತಿ ಮಾಡಿಕೊಳ್ಳದೆ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಅಲೆದಾಡುತ್ತಿದ್ದಾರೆ. ಅದಕ್ಕಾಗಿ ರಾಜ್ಯದ ವಿವಿಧ ಸರಕಾರಿ ಇಲಾಖೆಯಲ್ಲಿ ಖಾಲಿ ಯಾಗಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಿ ಬಡ ಯುವಕರಿಗೆ ಸಹಾಯವಾಗುವಂತೆ ಕೂಡಲೇ ಭರ್ತಿ ಮಾಡುವಂತೆ ಮನವಿ ಪತ್ರ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಪ್ಯಾಂಥರ್ ಖಜಾಂಚಿ ನರಸಿಂಗ ನಿರ್ಮಲ ಕಾರ್ಯದರ್ಶಿ ಶ್ರೀರಂಗ ಗೋಖಲೆ ಶಾಲಿವಾನ ಡೋಂಗರೆ ರಾಜೇನ ಸೂರ್ಯವಂಶಿ ಸುರೇಶ ಕಾಂಬಳೆ ಪ್ರಕಾಶ್ ಶಿಂಧೆ ನಾಗನಾಥ ಗಾಯಕ ವಾಡ ವಿಜಯಾನಂದ ಮಾನಖೇಡ ಇದ್ದರು.