ಮಾದಿಗ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷರಾಗಿ ಚಂದ್ರು ಕೋರಿ ನೇಮಕ

ಮಾದಿಗ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷರಾಗಿ ಚಂದ್ರು ಕೋರಿ ನೇಮಕ
ಯಡ್ರಾಮಿ ತಾಲೂಕಿನ ಮಾದಿಗ ಸಂಘರ್ಷ ಸಮಿತಿ ವತಿಯಿಂದ ಪದಾಧಿಕಾರಿಗಳ ನೇಮಕ ನಡೆಯಿತು
ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕಿನ ಮಾದಿಗ ಸಂಘರ್ಷ ಸಮಿತಿಯ ತಾಲೂಕ ಅಧ್ಯಕ್ಷರಾಗಿ ಚಂದ್ರು ಕೋರಿ ಹಂಗರಗಾ ಕೆ ಅವರನ್ನು ತಾಲೂಕ ಅಧ್ಯಕ್ಷರನ್ನಾಗಿ ನೆಮಕ ಮಾಡಲಾಯಿತು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಬಿಲ್ಲರ್ ಮಾನಪ್ಪ ಗೋಗಿ ಬಸವರಾಜ್ ಕುಸುಮಕರ ಶಿವಶರಣ ಆಂದೋಲ ಯಲ್ಲಪ್ಪ ಯಡ್ರಾಮಿ ಸುಧಾಕರ್ ಮಂಗಳೂರ ಭೀಮರಾಯ ಹೊಸಮನಿ ಶ್ರೀಮಂತ ಮಂದ್ರಾಡ ಭೀಮರಾಯ ಮಾರಾಡಗಿ ದೇವೇಂದ್ರ ದೊಡ್ಡಮನಿ ಸುಭಾಷ್ ಕಾಂಬಳೆ ಅನಿಲ್ ದೊಡ್ಡಮನಿ ನಾಗರಾಜ ಆಲಗೂರ ಮುತ್ತಣ್ಣ ಹಂಗರಗಾ ಕೇ ಇನ್ನಿತರ ಸಮಾಜದ ಬಾಂಧವರು ಈ ಸಂದರ್ಭದಲ್ಲಿ ಉಪಸಿತರಿದ್ದರು