ಆಳಂದ 24ಕ್ಕೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ಆಳಂದ ಪಟ್ಟಣದ ಅಮತಾಆ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇದೆ ಸೆ.24 ಮಂಗಳವಾರದಂದು ವಿವೇಕ ವರ್ಧಿನಿ ಪಬ್ಲಿಕ್ ಶಾಲೆಯಲ್ಲಿ ಸತ್ಯ ಮತ್ತು ಅಹಿಂಸೆ : ಜಾಗತಿಕ ಶಾಂತಿಗಾಗಿ ಗಾಂಧಿ ಮಾರ್ಗ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರವಿಚಂದ್ರ ಕಂಟೆಕೂರೆ ತಿಳಿಸಿದ್ದಾರೆ
21ನೇ ಶತಮಾನದಲ್ಲಿ ಗಾಂಧಿ ಮಾರ್ಗದಲ್ಲಿ ಯುವಕರು,ಕಸ್ತೂರಿ ಭಾ ಅವರ ಸ್ತ್ರೀಯರ ಚಿಂತನೆ. ಜಗತ್ತಿನ ನಾಯಕರ ಮೇಲೆ ಗಾಂಧಿ ಪ್ರಭಾವ ಕುರಿತು ಮೂರು ಗೋಷ್ಠಿ ನಡೆಯಲಿದ್ದು ನಾಡಿನ ಖ್ಯಾತ ವಿದ್ವಾಂಸರು ಉಪನ್ಯಾಸ. ಮಂಡಿಸಿಲಿದ್ದಾರೆ ಈ.ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಬುರಗಿ ವಿಭಾಗ ಮಟ್ಟದ ಸರಕಾರಿ ಅನುದಾನಿಚ ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಓಒಡಿ.ಸೌಲಭ್ಯ ಕಲ್ಪಿಸಿದೆ.ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರು ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ