ಹಾಸ್ಯ ಸಂಜೆ ಕಾರ್ಯಕ್ರಮ ಪ್ರಾಣೇಶ

ಹಾಸ್ಯ ಸಂಜೆ ಕಾರ್ಯಕ್ರಮ ಪ್ರಾಣೇಶ

ಹಾಸ್ಯ ಸಂಜೆ ಕಾರ್ಯಕ್ರಮ ಪ್ರಾಣೇಶ

ಕಲಬುರಗಿ : ನಗರದ ಗೋಮುಖ ರಾಯರ ಮಠದಲ್ಲಿ ಗುರುರಾಯರ ಉತ್ತರಾರಾಧನೆ ಅಂಗವಾಗಿ ಗುರುವಾರ ಸಂಜೆ ನಡೆದ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಚಾಲನೆ ನೀಡಿದರು.

ಹಾಸ್ಯದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಸ್ಯ ಕಾರ್ಯಕ್ರಮ ನೋಡಿ ಮನಸ್ಸು ಹಗರ ಮಾಡಿಕೊಳ್ಳಿ ಎಂದು ಡಾ.ಸ್ವಾಮಿರಾವ್ ಕುಲಕರ್ಣಿ ಹೇಳಿದರು 

ನರಸಿಂಹ ಜೋಶಿ, ಸಮಿತಿಯ ಅಧ್ಯಕ್ಷ ಅನೀಲ ಬಡದಾಳ, ಪವನ್ ಫಿರೋಜಾಬಾದ್, ಶಶೀಕಾಂತ ಸಾಗನೂರ, ನೀಲ ಲೋಹಿತ, ಉಲ್ಲಾಸ ಕುಲಕಣ ð, ದೀಲಿಪ ಕುಲಕಣ ð, ವಿನೋದ ದೇಸಾಯಿ, ಪ್ರಮೋದ ದೇಸಾಯಿ, ನಾರಾಯಣಚಾರ್ಯ ಸೇರಿದಂತೆ ಇತರರಿದ್ದರು.