ಶಿವರಾಜ ಮಹಾಂತಪ್ಪ ದಂಡೋತಿ ಅವರಿಗೆ ಪಿಎಚ್. ಡಿ ಪದವಿ ಪ್ರಧಾನ
ಶಿವರಾಜ ಮಹಾಂತಪ್ಪ ದಂಡೋತಿ ಅವರಿಗೆ ಪಿಎಚ್. ಡಿ ಪದವಿ ಪ್ರಧಾನ
ಶಿವರಾಜ ಮಹಾಂತಪ್ಪ ದಂಡೋತಿ ಅವರು "ಕಪಲ್ ಸ್ಟ್ರೆಸ್ ದ್ರವಗಳೊಂದಿಗೆ ರಂಧ್ರಯುಕ್ತ / ರಂಧ್ರರಹಿತ ಬೇರಿಂಗ್‌ಗಳ ಸ್ಕ್ವೀಜ್ ಫಿಲ್ಮ್ ಗುಣಲಕ್ಷಣಗಳ ಮೇಲೆ ಮ್ಯಾಗ್ನೆಟೋಹೈಡ್ರೋಡೈನಾಮಿಕ್ಸ್ (MHD) ಕಾರ್ಯಕ್ಷಮತೆಯ ಸೈದ್ಧಾಂತಿಕ ವಿಶ್ಲೇಷಣೆ"ಎಂಬ ಗಣಿತಶಾಸ್ತ್ರ ವಿಷಯದ ಕುರಿತು ತಮ್ಮ ಮಹಾಪ್ರಬಂಧವನ್ನು ಶರಣಬಸವ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್. ಡಿ ಪದವಿ ಪಡೆದುಕೊಂಡಿದ್ದಾರೆ . ಡಾ. ಜಗದೀಶ ಪಾಟೀಲ ಇವರ ಮಾರ್ಗದರ್ಶಕರಾಗಿದ್ದರು .
ಸ್ಕ್ವೀಜ್ ಫಿಲ್ಮ್ ಗುಣಲಕ್ಷಣಗಳ ಮೇಲೆ ಮ್ಯಾಗ್ನೆಟೋಹೈಡ್ರೋಡೈನಾಮಿಕ್ಸ್ (MHD) ಕಾರ್ಯಕ್ಷಮತೆಯ ಕುರಿತು ಇದು ಮೊದಲ ಸಂಶೋಧನೆಯಾಗಿದೆ .

