ಭೂಸನೂರ ಗ್ರಾಮಪಂಚಾಯತ ನೂತನ ಅಧ್ಯಕ್ಷ , ಮುತ್ತಣ್ಣ ಬೀಳಗಿಯವರಿಗೆ ರಾಜಕುಮಾರ.ಎಚ್ ಕಪನೂರ ರವರಿಂದ ಸನ್ಮಾನ

ಭೂಸನೂರ ಗ್ರಾಮಪಂಚಾಯತ ನೂತನ ಅಧ್ಯಕ್ಷ , ಮುತ್ತಣ್ಣ ಬೀಳಗಿಯವರಿಗೆ ರಾಜಕುಮಾರ.ಎಚ್ ಕಪನೂರ ರವರಿಂದ ಸನ್ಮಾನ

ಭೂಸನೂರ ಗ್ರಾಮಪಂಚಾಯತ ನೂತನ ಅಧ್ಯಕ್ಷ , ಮುತ್ತಣ್ಣ ಬೀಳಗಿಯವರಿಗೆ ರಾಜಕುಮಾರ.ಎಚ್ ಕಪನೂರ ರವರಿಂದ ಸನ್ಮಾನ

ಆಳಂದ: ಪಟ್ಟಣದ ಪ್ರವಾಸಿಮಂದಿರದಲ್ಲಿ ಭೂಸನೂರ ಗ್ರಾಮ ಪಂಚಾಯ್ತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮುತ್ತಣ್ಣ ಬೀಳಗಿಯವರಿಗೆ ಕಲಬುರ್ಗಿಯ ಸಮಾಜ ಸೇವಕ.ಯುವನಾಯಕರಾದ ರಾಜಕುಮಾರ. ಎಚ್. ಕಪನೂರ ರವರು ಮತ್ತು ಸ್ನೇಹ ಬಳಗದಿಂದ ಸನ್ಮಾನಿಸಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಶಿವಪುತ್ರ ನಡಗೇರಿ ಡಾಕ್ಟರ ವಿಜಯಕುಮಾರ ಬೀಳಗಿ ಸಂತೋಷ ಹಾದಿಮನಿ ಪಿಂಟು ಸಾಲೇಗಾಂವ. ಲಕ್ಷ್ಮಿಕಾಂತ ಭಜನ. ಜಯಾನಂದ ಕಾಂಬಳೆ, ಇಸ್ಮಾಯಿಲ ಜವಳಗಾ. ಶರಣು ದೊಡ್ಡಮನಿ. ತಾನಾಜಿ ಲವಟೆ ಮುಂತಾದವರು ಉಪಸ್ಥಿತರಿದ್ದರು.

ಡಾಕ್ಟರ . ಅವಿನಾಶ .ಎಸ್. ದೇವನೂರ ಸಾರಥ್ಯಲ್ಲಿ ಜನ ಘರ್ಜನೆ ಕನ್ನಡ ನ್ಯೂಸ