ನಮ್ಮ ಸಂವಿಧಾನ ನಾಟಕ ಪ್ರದರ್ಶನ

ನಮ್ಮ ಸಂವಿಧಾನ ನಾಟಕ ಪ್ರದರ್ಶನ

ನಮ್ಮ ಸಂವಿಧಾನ ನಾಟಕ ಪ್ರದರ್ಶನ

ಕಡಗಂಚಿ :ವಿದ್ಯಾ ವರ್ಧಕ ಸಂಘ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸಂವಿಧಾನ ಸಾತಿ ಫೆಲೋ ಶಿಪ್ಪಿನ ಭಾಗವಾಗಿ "ನಮ್ಮ ಸಂವಿಧಾನ" ಎಂಬ ನಾಟಕವನ್ನು ವಿದ್ಯಾ ವರ್ಧಕ ಸಂಘ ಸಂಯುಕ್ತ ಪದವಿ ಮಹಾವಿದ್ಯಾಲಯ ಕಡಗಂಚಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಂದ ಪ್ರದರ್ಶನ ಮಾಡಲಾಯಿತ್ತು.ಈ ಸಂದರ್ಭದಲ್ಲಿ

 ಮುಖ್ಯೋಪಾಧ್ಯಾಯರು: ಲಿಂಗರಾಜ ಎಸ್ ಪಾಟೀಲ್

ಪ್ರಾಂಶುಪಾಲರು : ಮಾದೇವಪ್ಪ ಹೊಸಳ್ಳಿ ಮತ್ತು ಎಲ್ಲಾ ಪ್ರಾಧ್ಯಾಪಕರ ವೃಂದ ಹಾಗೂ ಮಕ್ಕಳು, ಸ್ಥಳೀಯರೂ ಭಾಗಿಯಾಗಿದ್ದರು.

ನಾಟಕ ರಚನೆ :- ಡಾ. ಅಪ್ಪಗೆರೆ ಸೋಮಶೇಖರ್ 

ನಾಟಕ ನಿರ್ದೇಶನ :- ವಿಜಯಲಕ್ಷ್ಮಿ ದೊಡ್ಡಮನಿ 

ಸಂಗೀತ ನಿರ್ವಹಣೆ :- ಸಿದ್ದಾರ್ಥ್ ಕಟ್ಟಿಮನಿ 

ರಂಗ ಪರಿಕರಗಳು :- ಭವಾನಿ ಹಡಪದ

ವರದಿ ಡಾ.ಅವಿನಾಶ್ S ದೇವನೂರ ಆಳಂ