ಫೆಡರಲ್ ಬ್ಯಾಂಕ್‌ನಲ್ಲಿ ಅಸೋಸಿಯೇಟ್ ಆಫೀಸರ್ ನೇಮಕಾತಿ: ಅರ್ಜಿ ಸಲ್ಲಿಸಲು 22ನೇ ಜೂನ್ ಕೊನೆಯ ದಿನ

ಫೆಡರಲ್ ಬ್ಯಾಂಕ್‌ನಲ್ಲಿ ಅಸೋಸಿಯೇಟ್ ಆಫೀಸರ್ ನೇಮಕಾತಿ: ಅರ್ಜಿ ಸಲ್ಲಿಸಲು 22ನೇ ಜೂನ್ ಕೊನೆಯ ದಿನ

ಫೆಡರಲ್ ಬ್ಯಾಂಕ್‌ನಲ್ಲಿ ಅಸೋಸಿಯೇಟ್ ಆಫೀಸರ್ ನೇಮಕಾತಿ: ಅರ್ಜಿ ಸಲ್ಲಿಸಲು 22ನೇ ಜೂನ್ ಕೊನೆಯ ದಿನ

ಬೆಂಗಳೂರು: ಫೆಡರಲ್ ಬ್ಯಾಂಕ್‌ ತನ್ನ ವಿಭಿನ್ನ ಶಾಖೆಗಳಲ್ಲಿ *ಅಸೋಸಿಯೇಟ್ ಆಫೀಸರ್ (ಸೇಲ್ಸ್)* ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಸೀಮಿತವಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಹತೆ

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಕನಿಷ್ಟ ಶೇ.50ಕ್ಕಿಂತ ಅಧಿಕ ಅಂಕ ಹೊಂದಿರಬೇಕು.

ವಯೋಮಿತಿ: ಗರಿಷ್ಠ 27 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ ಲಭ್ಯವಿದೆ).

ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ₹350 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-06-2025

ಅರ್ಜಿ ಸಲ್ಲಿಸಲು ಲಿಂಕ್[https://federalbank.manipalbfsi.com/federal-bank/]

ಹೆಚ್ಚಿನ ಮಾಹಿತಿಗೆ ಫೆಡರಲ್ ಬ್ಯಾಂಕ್‌ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ:3:https://www.federalbank.co.in/