ಬಸ್ಸಮ್ಮ ರಾಮ ತೀರ್ಥ. ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ
ಬಸ್ಸಮ್ಮ ರಾಮ ತೀರ್ಥ. ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ
ಚಿತ್ತಾಪುರಕರ್ನಾಟಕ ಜಾನಪದ ಪರಿಷತ್ತು ಕೊಡ ಮಾಡುವ ರಾಜ್ಯಮಟ್ಟದ 2025 ನೇ ಸಾಲಿನ ಶ್ರೀಮತಿ ಲಕ್ಷ್ಮಮ ನಾಗೇಗೌಡ ಜನಪದ ಲೋಕ ಪ್ರಶಸ್ತಿಗೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ಬುರ್ರಾ ಕಥೆ ಹಾಡುಗಾರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಹಿ. ಚಿ. ಬೋರ ಲಿಂಗಯ್ಯ ತಿಳಿಸಿದ್ದಾರೆ. ಬೆಂಗಳೂರಿನ ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ಫೆಬ್ರರಿ 8 ಮತ್ತು9. ಎರಡು ದಿನ ನಡೆಯುವ ಮಹಿಳಾ ಜನಪದ ಲೋಕೋತ್ಸವ ಸಮಾರಂಭದಲ್ಲಿ ಫೆಬ್ರುವರಿ ಒಂಬತ್ತು ರಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿ ಹದಿನೈದು ಸಾವಿರ ರೂಪಾಯಿನಗದು ಹಾಗೂ ಪ್ರಶಸ್ತಿ ಪತ್ರ ಮೂಮೆಂಟು ನೀಡಿ ಗೌರವಿಸಲಾಗುವುದು ಹೇಳಿದರು.