ಕುರಿಕೋಟ ಗ್ರಾಮದಲ್ಲಿ ಸುಳ್ಳು ದಾಖಲೆಗಳು ತೋರಿಸಿ ಕಾಯಕ ಬಂದು ಹಣ ಲೂಟಿ

ಕುರಿಕೋಟ ಗ್ರಾಮದಲ್ಲಿ ಸುಳ್ಳು ದಾಖಲೆಗಳು ತೋರಿಸಿ ಕಾಯಕ ಬಂದು ಹಣ ಲೂಟಿ

ಕುರಿಕೋಟ ಗ್ರಾಮದಲ್ಲಿ ಸುಳ್ಳು ದಾಖಲೆಗಳು ತೋರಿಸಿ ಕಾಯಕ ಬಂದು ಹಣ ಲೂಟಿ 

ಕಲಬುರಗಿ: ಕುರಿಕೋಟ ಗ್ರಾಮದಲ್ಲಿ ಆರ.ಸಿ ಕೇಂದ್ರದಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡುವ ಕೆಲಸಕ್ಕೆ ೭೦ ಲೇಬರ್ಗಳು ಕರ್ತವ್ಯ ನಿರ್ವಹಿಸಿ ಅದರಲ್ಲಿ ೧೦೦ ಜನ ದಾಖಲಾತಿ ತೋರಿಸುತ್ತಿರುವ ಫಾರೆಸ್ಟ್ ಜೈ ಕಾಯಕ ಬಂದು ಮೆಂಟ್ ರವಿಕುಮಾರ್ ಇವರನ್ನು ಕರ್ತವ್ಯದಿಂದ ವಜಾ ಗೊಳಿಸಬೇಕು ಮತ್ತು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಹಣವನ್ನು ಲೂಟಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಉಪ ಸಂರಕ್ಷಣಾಧಿಕಾರಿಗಳಿಗೆ ಭಾರತಿಯ ಯುವ ಸೈನ್ಯ ವತಿಯಿಂದ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಂಚನಸೂರ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಮಾಲಾಶ್ರೀ, ಜಿಲ್ಲಾ ಕಾರ್ಯದರ್ಶಿ ಗಣೇಶ್ ಕಟ್ಟಿಮನಿ ಇದ್ದರು.