ಪುಣೆ| ಭೋಸರಿ ಕ್ಷೇತ್ರದಲ್ಲಿ ಮಹೇಶ ಲಾಂಡ ಪರವಾಗಿ ಶಾಸಕ ಚವ್ವಾಣ ಭರ್ಜರಿ ಪ್ರಚಾರ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಖಚಿತ

ಪುಣೆ| ಭೋಸರಿ ಕ್ಷೇತ್ರದಲ್ಲಿ ಮಹೇಶ ಲಾಂಡ ಪರವಾಗಿ ಶಾಸಕ ಚವ್ವಾಣ ಭರ್ಜರಿ ಪ್ರಚಾರ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಖಚಿತ

ಪುಣೆ| ಭೋಸರಿ ಕ್ಷೇತ್ರದಲ್ಲಿ ಮಹೇಶ ಲಾಂಡ ಪರವಾಗಿ ಶಾಸಕ ಚವ್ವಾಣ ಭರ್ಜರಿ ಪ್ರಚಾರ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಖಚಿತ 

ಕಮಲನಗರ:ಶಾಸಕ ಪ್ರಭು ಚವ್ಹಾಣ ಅವರು ಮಹಾರಾಷ್ಟ್ರ ರಾಜ್ಯದ ಪುಣೆಯ ಭೊಸರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಲಾಂಡಗೆ ಪರವಾಗಿ ಪ್ರಚಾರ ನಡೆಸಿದರು. 

ಭೊಸರಿಯಲ್ಲಿ ಜರುಗಿದ ಬೀದರ್ ಕಲಬುರ್ಗಿ ನಿವಾಸಿಗಳ ಸ್ನೇಹ ಮೇಳದಲ್ಲಿ ಮಾತನಾಡಿದ ಶಾಸಕರು ಮಹಾರಾಷ್ಟ್ರದಲ್ಲಿ ಪಂಚಾಯಿತಿ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಎಕನಾಥ ಶಿಂಧೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,ಅಜಿತ್ಪವಾರ ಅವರ ಮುಂದಾಳತ್ವದಲ್ಲಿ ಮಹಾರಾಷ್ಟ್ರ ಪ್ರಗತಿ ಪತ್ರದಲ್ಲಿ ಮುನ್ನಡೆಯುತ್ತಿದೆ.

ಲಾಡ್ ಕಿ ಬೆಹನ್ ಯೋಜನೆ, ಪ್ರಧಾನಮಂತ್ರಿ, ರೈತ ಸಮ್ಮಾನ ನಿಧಿ ಯೋಜನೆ, ರೈತರ ಸಾಲ ಮನ್ನಾ, ವಿದ್ಯಾಭ್ಯಾಸ ಬಡ್ಡಿ ರಹಿತ ಸಾಲ ಮನ್ನಾ, ರೈತರಿಗೆ ಉಚಿತ ವಿದ್ಯುತ್ ಸೌಲಭ್ಯಗಳಂತ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಈ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಕೋರಿದರು.

ವಿಧಾನಸಭಾ ಕ್ಷೇತ್ರದಲ್ಲಿ 10 ವರ್ಷ ಶಾಸಕರಾಗಿ ಕೆಲಸ ಮಾಡಿರುವ ಮಹೇಶ್ ಲಾಂಡಗೆ ಅವರು ಕ್ಷೇತ್ರವನ್ನು ಮಾದರಿಯಾಗಿಸಲು ನಿರ್ಮಿಸುತ್ತಿದ್ದಾರೆ. ಬಿಜೆಪಿ ಸಂವಿಧಾನ ವಿರೋಧಿ ಎನ್ನುವರಿಗೆ ಮೊದಲ ವಿಧಾನ ಭವನ ನಿರ್ಮಾಣ ನಿರ್ಮಿಸಿ ನಾವು ಸಂವಿಧಾನದ ಪರ ಎನ್ನುವುದನ್ನು ತೋರಿಸಿದ್ದಾರೆ. ಅಂತರಾಷ್ಟ್ರೀಯ ಕುಸ್ತಿ ನ್ಯಾಯಾಲಯ ಕಸದಿಂದ ರೈತರಿಗೆ ಅನುಕೂಲ ಮಾಡುವ ಪ್ರಯೋಗ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಮಹೇಶ್ ದಾದ ಲಾಂಡಗೆ ಮಾಡಿದ್ದಾರೆ ಎಂದು ಅವರ ಸಾಧನೆಗಳನ್ನು ಭಾಗಿಯಾಗುವ ಜನಪರ ಕಾಳಜಿಯ ವ್ಯಕ್ತಿಯಾಗಿದ್ದು ಭೋಜರಿ ಕ್ಷೇತ್ರವನ್ನು ನಂಬರ್ ಒನ್ ಮಾಡಲು ನಿರಂತರ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಎರಡು ದಿನ ಸಂಚರಿಸಿದ ಇವರು ಎಲ್ಲಡೆ ಬಿಜೆಪಿಯ ಅಲೆ ಕಾಣಿಸಿದೆ ಮಹೇಶ್ ಲಾಂಡಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. 

ಹಿಂದೆ ಮಹಾರಾಷ್ಟ್ರದಲ್ಲಿ ಆಳ್ವಿಕೆ ನಡೆಸಿದ ಮಹಾ ವಿಕಾಸ ಆಖಾಡಿ ನೇತೃತ್ವ ಸರಕಾರ ಮತ್ತು ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಿತ್ತು. ಆಶ್ವಾಸನೆಗಳಿಗೆ ಪ್ರಧಾನತೆ ನೀಡಲಾಯಿತು. ಕಾಂಗ್ರೆಸ್ ದೇಶ ವಿರೋಧಿಗಳಿಗೆ ಸಹಕರಿಸುವ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿರುವ ರಾಹುಲ್ ಗಾಂಧಿಗೆ ಅಷ್ಟೊಂದು ಜನ ಬೆಂಬಲ ಇಲ್ಲ .ಕಾಂಗ್ರೆಸ್ ನೇತೃತ್ವ ಸರ್ಕಾರ ಕರ್ನಾಟಕದಲ್ಲಿ ರೈತರ ಜಮೀನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ದೇಶದಲ್ಲಿ ರೈತರ ಜಮೀನು ಕಂಬಳಿಸುವ ಹೊನ್ನಾರ ನಡೆಯುತ್ತಿದೆ. ಬಿಜೆಪಿ ರೈತರಿಗೆ ಅನುಕೂಲ ಮಾಡಿಕೊಡಲು ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಮಹಾರಾಷ್ಟ್ರದ ಜನತೆ ಒಳ್ಳೆಯ ಕೆಲಸ ಮಾಡುತ್ತಿರುವ ಸರಕಾರವನ್ನು ಬೆಂಬಲಿಸಿದ್ದಾರೆ. ಎಂದರು ಸಲಗರ್ ಮಾತನಾಡಿ ಮಹಾರಾಷ್ಟ್ರದಲ್ಲಿ ಮಹಾ ವ್ಯಕ್ತಿ ಸರ್ಕಾರ ಒಳ್ಳೆಯ ಆಡಳಿತ ನಡೆಸುತ್ತಿದೆ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಗೆಲ್ಲಿಸಬೇಕೆಂದು ತಿಳಿಸಿದರು. ಬಿಜೆಪಿ ಮಹೇಶ್ ದಾದಾ ಸಮೃತಾ ತಾಯಿ ಲೋಂಡೆ ಸಂತೋಷ ಲೋಂಡೆ ಹಾಗೂ ಇತರರು ಇದ್ದರು.

 ಪ್ರಮುಖರಾದ ರಾಹುಲ್ ಪಾಟೀಲ್ ಮಾರುತಿ ಅಳಂದೆ ಭರತ ಕದಮ್ ಅಮಿತ್ ರಾಜಕುಮಾರ್ ವೀರೇಂದ್ರ ರಾಜಪುರೆ ಸಚಿನ ರಾಠೋಡ ಅಮಿತ್ ರಾಠೋಡ ಭಾವು ಲೋಂಡೆ ಶಿವಕುಮಾರ್ ಜೂಲ್ಪೆ ಹಾಗೂ ಇತರರು ಉಪಸ್ಥಿತಿಗಳು.