ಹಿಕ್ಕನಗುತ್ತಿ ಶ್ರೀಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸನ್ಮಾನ

ಹಿಕ್ಕನಗುತ್ತಿ ಶ್ರೀಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸನ್ಮಾನ

ಹಿಕ್ಕನಗುತ್ತಿ ಶ್ರೀಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸನ್ಮಾನ

ಸಿಂದಗಿ : ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಅಪ್ಪಟ ಬಸವ ತತ್ವ ಅನುಯಾಯಿಗಳು. ಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಮಾನ್ಯತೆ ಸಿಗಬೇಕೆಂದು ಕೇಂದ್ರಕ್ಕೆ ಶಿಪಾರಸ್ಸು ಮಾಡಿರುವ.ಲಿಂಗಾಯತ ಧರ್ಮದ ಧೀಮಂತ ನಾಯಕ.ಮತ್ತು ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬಸವ ತತ್ವ ನಿಷ್ಠುರು.ಈ ನಾಡು ಕಂಡ ಹೆಮ್ಮೆಯ ಮಾಜಿ ಮುಖ್ಯಮಂತ್ರಿ 

ಶ್ರೀ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.

ನಂತರ ಅವರ ಯೋಗಕ್ಷೇಮ ವಿಚಾರಿಸಿ ಹಿಕ್ಕಣಗುತ್ತಿ ಶ್ರೀಗಳು ರಚಿಸಿದ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮ ತಾಯಿಯ ಪುರಾಣ ಗ್ರಂಥಕ್ಕೆ ಶುಭ ಸಂದೇಶ ಬರೆದು ಕೊಟ್ಟಿರುವ ಸಿದ್ದರಾಮಯ್ಯ ಸಾಹೇಬರಿಗೆ ಅಭಿನಂದನೆಗಳು ಸಲ್ಲಿಸಿ,ಸಮಸ್ತ ಹಿಕ್ಕನಗುತ್ತಿ ಗ್ರಾಮದ ಸದ್ಭಕ್ತರ ಪರವಾಗಿ 

ಶ್ರೀ ಮಠದ ಕಮೀಟಿಯವರೊಂದಿಗೆ ಪುಸ್ತಕ ಪ್ರತಿಯನ್ನು ನೀಡಿ ಗೌರವಿಸಿದರು.