ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್‌ನ ನೂತನ ಶಾಖೆಯನ್ನು ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು

ಕಲಬುರಗಿ: ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್‌ನ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್‌ನ ನೂತನ ಶಾಖೆಯನ್ನು ಸುಲಫಲ ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಅಲ್ಲಮಪ್ರಭು ದೇಶಮುಖ, ದೇವಿಂದ್ರಪ್ಪಗೌಡ ಗೌಡಗೇರಿ, ಹೈದರಾಬಾದನ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಮನೋಜಕುಮಾರ ಶ್ರೀವಾಸ್ತವ, ಹುಬ್ಬಳ್ಳಿ ಧಾರವಾಡ ವಲಯ ವ್ಯವಸ್ಥಾಪಕ ತರಿಣಿ ಚರಣ ಸಾಹು, ಬ್ರಾಂಚ್‌ನ ಸೀನಿಯರ್ ವ್ಯವಸ್ಥಾಪಕ ನೀಲಕಂಠ ಸಜ್ಜನ್ ವ್ಯವಸ್ಥಾಪಕ ಬಿಸ್ವಜಿತ್ ಪಿ, ಸೇರಿದಂತೆ ಇತರರು ಇದ್ದರು.