ಅತಿಥಿ ಶಿಕ್ಷಕರ ಸಂಘದ ವತಿಯಿಂದ ಪತ್ರ ಚಳುವಳಿ ಬೆಂಬಲಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ: ವಿರೇಶ ಎಸ್ ಎಚ್

ಅತಿಥಿ ಶಿಕ್ಷಕರ ಸಂಘದ ವತಿಯಿಂದ ಪತ್ರ ಚಳುವಳಿ ಬೆಂಬಲಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ: ವಿರೇಶ ಎಸ್ ಎಚ್

(ವಡಗೇರಾ ತಾಲೂಕ ವರದಿಗಾಋಉ ಮಹಾದೇವಪ್ಪ ಗಂಗಣ್ಣೋರ್)

ಅತಿಥಿ ಶಿಕ್ಷಕರ ಸಂಘದ ವತಿಯಿಂದ ಪತ್ರ ಚಳುವಳಿ ಬೆಂಬಲಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ: ವಿರೇಶ ಎಸ್ ಎಚ್

ಯಾದಗಿರ/ವಡಗೇರಾ: ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಅತಿಥಿ ಶಿಕ್ಷಕರಿಂದ ರಾಜ್ಯಾದ್ಯಂತ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ. ವಡಗೇರಾ ತಾಲೂಕ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವೀರೇಶ್ ಎಚ್ ತಾಲೂಕಿನ ಎಲ್ಲಾ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ದಿನಾಂಕ 20-09- 2024 ರಿಂದ 23-09-2024 ವರೆಗೆ ಬೇಡಿಕೆಗಳಾದ ರೂ.25000/- ಪ್ರತಿ ತಿಂಗಳು ವೇತನ ನೀಡಬೇಕು, ಮೆರಿಟ್ ಪದ್ಧತಿ ಕೈಬಿಡಬೇಕು, ಮೊದಲು ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕು ಸೇವಾ ಹಿರಿತನ ಆಧಾರಿತ ಖಾಯಂ ಗೊಳಿಸಬೇಕು, ಪ್ರತಿ ವರ್ಷ ಸೇವಾ ಪ್ರಮಾಣ ಪತ್ರ ಕೊಡಬೇಕೆಂದು ವಡಗೇರಾ ತಾಲೂಕಿನ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವಿರೇಶ್ ಎಚ್ ಹೇಳಿದರು.