ಎನ್.ವಿ ಸಂಸ್ಥೆಯಲ್ಲಿಂದು ಕ್ರೀಡಾದಿನ ಆಚರಿಸಿದರು

ಎನ್.ವಿ ಸಂಸ್ಥೆಯಲ್ಲಿಂದು ಕ್ರೀಡಾದಿನ ಆಚರಿಸಿದರು

ಎನ್.ವಿ ಸಂಸ್ಥೆಯಲ್ಲಿಂದು ಕ್ರೀಡಾದಿನವನ್ನು ಆಚರಿಸಿದರು 

ಕಲಬುರಗಿ: ನಗರದ ನೂತನ ವಿದ್ಯಾಲಯ ಸಂಸ್ಥೆಯಲ್ಲಿಂದು ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಿಲಾಯಿತು.

ಈ ಸಂದರ್ಭದಲ್ಲಿ ಡಾ.ಸುರೇಂದ್ರ ಸಿದ್ದಾಪುರಕರ್. ಮಾತನಾಡುತ್ತ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಹೆಚ್ಚಿನ ಎಲೆಕ್ಟ್ರಾನಿಕ್ ಮೋರೆ ಹೋಗುತ್ತಾರೆ . ಆದರೆ ಆಟದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಆಗಲೇ ದೇಹ ಶತ್ರುಡವಾಗುತ್ತದೆ ಎಂದರು 

ನಂತರ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಪ್ರದೀಪ ಮುರಡಕರ್, ಡಾ.ಕೃಷ್ಣ ರಾವುತ, ಮಾಧವ ಜೋಶಿ, ರವೀಂದ್ರ ಟೆಂಗಳಿ, ಗುರುರಾಜ ಚಿಂಚೋಳಿ, ಸಂತೋಷ ಕೋಬಾಳ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.