ಎಸ್‌ಬಿಐ ಬ್ಯಾಂಕ್ ನಿಂದ ದತ್ತ ಮಂದಿರ,ಜಗತ್ ಡಾ. ಬಿ. ಆರ್. ಅಂಬೇಡ್ಕರ್ ,ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಸಿ.ಸಿ ರಸ್ತೆ ನಿರ್ಮಾಣ

ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನ ಎಸ್‌ಬಿಐ ಬ್ಯಾಂಕ್ ನಿಂದ ದತ್ತ ಮಂದಿರ, ಜಗತ್ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಸಿ.ಸಿ ರಸ್ತೆ ನಿರ್ಮಾಣ, ಜನತಾಬಜಾರ ವಾಯಾ ತಹಶೀಲ ಕಛೇರಿ, ಸುಪರ್ ಮಾರ್ಕೆಟ್ ಜನತಾ ಬಜಾರ ವರೆಗೆ ಡಾಂಬರೀಕರಣ ರಸ್ತೆಯು ೨೦೨೨-೨೩ನೇ ಸಾಲಿನ ೫೦೫೪ ಅಪೆಂಡಿಕ್ಸ್-ಇ ಅನುದಾನದಲ್ಲಿ ೪.೫೦ ಕೋಟಿ ರೂ ವೆಚ್ಚದ್ ರಸ್ತೆ ಸುಧಾರಣೆ ಕಾಮಗಾರಿಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಮೇಯರ್ ಯಲ್ಲಪ್ಪ ನಾಯಕೋಡಿ ಚಾಲನೆ ನಿಡಿದರು.

ಈ ಸಂದರ್ಭದಲ್ಲಿ ಸಂತೋಷ ಪಾಟೀಲ ದಣ್ಣೂರ, ಲಿಂಗರಾಜ ಕಣ್ಣಿ ,ಜೆ.ಇ ಶಾಂತಕುಮಾರ ನಂದೂರ, ಸಹಾಯಕ ಇಂಜಿನಿಯರ್ ಮೊಹಮ್ಮದ್ ಮಜರುದ್ದಿನ್ ಪರಮೇಶ್ವರ ಅಲಗೂಡ, ಗುತ್ತಿಗೆದಾರ ವಿನೋದ ಪಾಟೀಲ, ಬಸವರಾಜ ಪಾಟೀಲ ಗೌನಳ್ಳಿ, ಯುವರಾಜ ಜಾಗಿರದಾರ, ಬಸವರಾಜ ನಾಶಿ, ಜಾಫರ್ ನವಾಜ್ ಸೇರಿದಂತೆ ಇತರರು ಇದ್ದರು.