ಮರಿಯಪ್ಪ ಹಳ್ಳಿ ಯವರಿಗೆ ಶಹಾಬಾದದಲ್ಲಿ ಸನ್ಮಾನ

ಮರಿಯಪ್ಪ ಹಳ್ಳಿ ಯವರಿಗೆ ಶಹಾಬಾದದಲ್ಲಿ ಸನ್ಮಾನ

ಮರಿಯಪ್ಪ ಹಳ್ಳಿ ಯವರಿಗೆ ಶಹಾಬಾದದಲ್ಲಿ ಸನ್ಮಾನ

.ಶಹಾಬಾದ: ಫ.ಗು. ಹಳಕಟ್ಟಿ ಪ್ರಶಸ್ತಿ ಪುರಸ್ಕೃತರಾದ ಮರಿಯಪ್ಪ ಹಳ್ಳಿ ಯವರ ಅಭಿನಂದನಾ ಸಮಾರಂಭದಲ್ಲಿ ಕಸಾಪ ಮತ್ತು ಪತ್ರಕರ್ತರ ವತಿಯಿಂದ ಸತ್ಕರಿಸಿ, ಅಭಿನಂಧಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ನಿಂಗಣ್ಣ ಜಂಬಗಿ, ಲೋಹಿತ ಕಟ್ಟಿ, ಕಸಾಪ ಬಾಬುರಾವ ಪಂಚಾಳ, ಗುರುಪ್ರಸಾದ ಕೋಬಾಳ, ಶರಣು ಪಗಲಾಪುರ, ರಾಜು ಜಂಬಗಿ, ಮರಲಿಂಗ ಯಾದಗಿರ, ಭೀಮರಾಯ ಕಗನಳ್ಳಿ, ಮಲ್ಲಿಕಾರ್ಜನ ಕಟ್ಟಿ ಇದ್ದರು.

ಶಹಾಬಾದ ವಾರ್ತೆ: ನಾಗರಾಜ್ ದಂಡಾವತಿ