ಮಹಾದೇವಿ.ಬಂಧು ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿ ಲಭಿಸಿದೆ

ಮಹಾದೇವಿ.ಬಂಧು ಅವರಿಗೆ  ಫಾತಿಮಾ ಶೇಖ್ ಪ್ರಶಸ್ತಿ ಲಭಿಸಿದೆ

ಮಹಾದೇವಿ.ಬಂಧು ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿ ಲಭಿಸಿದೆ 

ಕಲಬುರಗಿ :--- ಸರ್ಕಾರಿ ಪ್ರೌಢಶಾಲೆ,ವಿ.ಕೆ.ಸಲಗರ. ತಾ.ಕಮಲಾಪೂರದ ಸಹಶಿಕ್ಜಕ ರಾದ ಮಹಾದೇವಿ.ಕೆ.ಬಂಧು.ಇವರಿಗೆ 2025ನೇ ಸಾಲಿನ ರಾಜ್ಯ ಮಟ್ಟದ "ಫಾತಿಮಾ ಶೇಖ್ " ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ 

ಸಿರಿಗನ್ನಡ ವೇದಿಕೆ.ಜಿಲ್ಲಾ ಘಟಕ ಕಲಬುರಗಿಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾವಿತ್ರಿಬಾಯಿ ಫುಲೆ-ಫಾತಿಮಾ ಶೇಖ್-ರಮಾಬಾಯಿ ಅಂಬೇಡ್ಕರ್.ಕೂಡಲಸಂಗಮ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ.ಮಹಾದೇವಿ ಬಂಧು.ಇವರಿಗೆ ಪ್ರಶಸ್ತಿ ನೀಡಲಾಗಿದೆ.

..ಈ ಸಮಾರಂಭ ವನ್ನು ಕಲಬುರ್ಗಿಯ.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ದ ಹಿರಿಯ ಪ್ರಾಧ್ಯಾಪಕರಾದ ಡಾ ಶಿವಗಂಗ ರುಮ್ಮಾ ಉದ್ಘಾಟಿಸಿ, ವಿಶ್ವದ ಮಹಿಳೆಯರ ಸಾಧನೆಯ ಕುರಿತು, ಎಲ್ಲ ಕ್ಷೇತ್ರ ದಲ್ಲಿ ಮುಂದುವರೆಯಲೆಂದು ಕರೆ ನೀಡಿದರು, ಈ ಸಮಾರಂಭ ದಲ್ಲಿ ಡಾ.ಗವಿಸಿದ್ಧಫ್ಪ ಪಾಟೀಲ.ವೇದಿಕೆಯ ಅಧ್ಯಕ್ಷ ರು,ಅಧ್ಯಕ್ಷತೆವಹಿಸಿದರು. ಡಾ.ಭಗವಂತ ಬುಳ್ಳಾ. ಡಾ.ಅಂಬಾದಾಸ ಕಾಂಬಳೆ. ಡಾ.ರಾಜಕುಮಾರ ಮಾಳಗೆ.ಡಾ.ಶೀಲಾಬಾಯಿ. ಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗದೆ.