ಗಿಲ್ಡಾ ಅವರ ಎರಡನೇ ವರ್ಷದ ಪುಣ್ಯಸ್ಮರಣೆ

ಗಿಲ್ಡಾ ಅವರ ಎರಡನೇ ವರ್ಷದ ಪುಣ್ಯಸ್ಮರಣೆ

ಗಿಲ್ಡಾ ಅವರ ಎರಡನೇ ವರ್ಷದ ಪುಣ್ಯಸ್ಮರಣೆ

ಕಲಬುರಗಿ: ನಗರದ ಪ್ರತಿಷ್ಟಿತ ಪೂರ್ಣಿಮಾ ಪಿಎಂ ಬಿರಾದಾರ್ ಚಾರಿಟೇಬಲ್ ಡಯಾಲಿಸಿಸ್ ಸೆಂಟರ್‌ನಲ್ಲಿ ಶ್ರೀ ಶಂಕರಲಾಲ್ ಗಿಲ್ಡಾ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗಿಲ್ಡಾ ಕುಟುಂಬವು ಶ್ರೀಮತಿ ಪೂರ್ಣಿಮಾ ಪಿಎಂ ಬಿರಾದಾರ್ ಚಾರಿಟೇಬಲ್ ಡಯಾಲಿಸಿಸ್ ಕೇಂದ್ರವನ್ನು ಕುಂ.ಐಶ್ವರ್ಯ ಅವರು ದತ್ತು ಪಡೆದಿದ್ದಾರೆ. ಶ್ರೀ ಸಂಪತ್ ಗಿಲ್ಡಾ, ಶ್ರೀಮತಿ ಸಂಪತ್ ಗಿಲ್ಡಾ, ಸಂತೋಷ್ ಕುಲಕರ್ಣಿ ಸರ್ವೇಶ್ ಗಿಲ್ಡಾ, ಸಿದ್ದೇಶ್ವರ ಅನಂತಪುರ, ಮಲ್ಲಿಕಾರ್ಜುನ ನಾಗೂರ್, ಶರಣು ಪಪ್ಪಾ, ಗುರು ಮಂಠಾಳೆ, ಅನಿಲಕುಮಾರ ಭುಜಾಡೆ, ಕಾಶಿನಾಥ ಹಾಗೂ ಟ್ರಸ್ಟ್ ನ ಅನೇಕರು ಉಪಸ್ಥಿತರಿದ್ದರು.