ಮಲ್ಲಿಕಾರ್ಜುನ ಹೆಳವಾರಗೆ ಭರ್ಜರಿ ಗೆಲುವು.
ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಗೆ ಅಬಕಾರಿ ಇಲಾಖೆಯ ಮಲ್ಲಿಕಾರ್ಜುನ ಹೆಳವಾರ ಆಯ್ಕೆ.
ಮಲ್ಲಿಕಾರ್ಜುನ ಹೆಳವಾರಗೆ ಭರ್ಜರಿ ಗೆಲುವು.
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಬಕಾರಿ ಇಲಾಖೆಯ ಮಲ್ಲಿಕಾರ್ಜುನ ಹೆಳವಾರ ಅವರು ಭರ್ಜರಿ ಜಯಗಳಿಸಿದ್ದಾರೆ. ಮಲ್ಲಿಕಾರ್ಜುನ ಹೆಳವಾರ ಅವರು ಅಬಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರು ಆಯ್ಕೆ ಸಂಘದ ಅಭಿವೃದ್ಧಿಗೆ ಮತ್ತು ಅವ್ಯವಸ್ಥಿತ ಪ್ರದೇಶಗಳಲ್ಲಿ ಸರಕಾರಿ ನೌಕರರ ಹಕ್ಕುಗಳನ್ನು ಹೋರಾಡಲು ಅನುಕೂಲವಾಗುತ್ತದೆ.