ಭೀಮ ನದಿಗೆ ಬಿದ್ದ ಗೆಳೆಯನ ಜೀವ ಉಳಿಸಲು ಹೋಗಿ ತಾನು ನೀರಿನಲ್ಲಿ ನಾಪತ್ತೆ
ಅಫಜಲಪುರ.ತಾಲೂಕಿನ
ದೇವಲಗಣಗಾಪುರ ಸಮೀಪದ ಭೀಮಾ ನದಿಯಲ್ಲಿ ಬಟ್ಟೆ ರುಚಿ ಗೊಳಿಸಲು ಶಶಿಕುಮಾರ ಡಾಂಗೆ ಎಂಬಾತ ಹೋಗಿ ನೀರು ಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಲಗಾಣಗಾಪುರ ಗ್ರಾಮದ ನಿವಾಸಿಗಳಾದ ಶಶಿಕುಮಾರ ಹಾಗೂ ಶರಣು ಅರ್ಜುನಗಿ ಇಬ್ಬರೂ ಸೇರಿ ನದಿಯಲ್ಲಿ ಹಾಸಿಗೆ-ಹೊದಿಕೆಗಳನ್ನು ತೊಳೆಯುತ್ತಿದ್ದರು. ಈ ವೇಳೆ ಶಶಿಕುಮಾರ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ.
ಅವರನ್ನು ರಕ್ಷಿಸಲು
ಅಫಜಲಪುರ ತಾಲ್ಲೂಕಿನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶಶಿಕುಮಾರ ಡಾಂಗೆ ಅವರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು. ಶರಣು ಕೂಡ ಗೆಳೆಯನನ್ನು ಹುಡುಕಲು ನದಿಗೆ ಧಾವಿಸಿ ಅಗ್ನಿಶಾಮಕ ದಳದವರು, ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದರು.
ಶಶಿಕುಮಾರ ಡಾಂಗೆ ದೇಹ ಇನ್ನೂ
ಪತ್ತೆಯಾಗಿಲ್ಲ ಕಾರ್ಯಚರಣೆ ಮುಂದುವರಿದಿದೆ ಎಂದು ದೇವಲ ಗಾಣಗಾಪುರ ಪೊಲೀಸರು ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಮಂಜುನಾಥ್ ಹಡಪದ್ ಪತ್ರಿಕ ಪ್ರಕಟಣೆಗೆ ಸುದ್ದಿ ನೀಡಿದ್ದಾರೆ .